ಕತ್ತರಿ ಹರಿತ ಕಳೆದುಕೊಳ್ಳಲು ಕಾರಣ, ಪರಿಹಾರ

ಕತ್ತರಿ ಇರಲಿ ಚಾಕು ಇರಲಿ ಕೆಲವು ಸಮಯ ಬಳಸಿದ ಬಳಿಕ ಹರಿತ ಕಳೆದುಕೊಳ್ಳುತ್ತದೆ. ಕತ್ತರಿ ಹರಿತ ಕಳೆದುಕೊಳ್ಳುವುದಕ್ಕೆ ಕಾರಣ ಮತ್ತು ಅವುಗಳನ್ನು ಮತ್ತೆ ಹರಿತಗೊಲಿಸಲು ಇಲ್ಲಿದೆ ಟಿಪ್ಸ್.

Photo Credit: Instagram

ಅಡುಗೆ ಮನೆಯಲ್ಲಿ ಇಲ್ಲವೇ ಹೊಲಿಗೆ ಕೆಲಸಕ್ಕೆ, ಮೀಸೆ, ಕೂದಲು ಕತ್ತರಿಸಲು ಕತ್ತರಿ ಬೇಕು

ಮೆಟಲ್ ವಸ್ತುಗಳನ್ನು ಕತ್ತರಿಸುವುದರಿಂದಲೂ ಬೇಗನೇ ಹರಿತ ಕಳೆದುಕೊಳ್ಳುತ್ತದೆ

ದಪ್ಪ ಪ್ಲಾಸ್ಟಿಕ್ ವಸ್ತುಗಳನ್ನು ಕತ್ತರಿಸುತ್ತಿದ್ದರೆ ಕತ್ತರಿ ಬೇಗ ಹರಿತ ಕಳೆದುಕೊಳ್ಳುತ್ತದೆ

ಕತ್ತರಿಯಲ್ಲಿ ನೀರಿನಂಶ ಇದ್ದು ರಸ್ಟ್ ಬಂದಿದ್ದಲ್ಲಿ ಉಪಯೋಗಿಸಲು ಸಾಧ್ಯವಾಗದು

ಬಟ್ಟೆ ಒಗೆಯುವ ಕಲ್ಲಿನ ಅಂಚಿಗೆ ಕತ್ತರಿಯ ಎರಡೂ ಬದಿಯನ್ನು ಮಸಾಜ್ ಮಾಡಿ ಹರತಿಗೊಳಿಸಬಹುದು

ದಪ್ಪ ಗಾಜಿನ ಪೀಸ್ ಗೆ ಉಜ್ಜಿಕೊಂಡು ಕತ್ತರಿ ಹರಿತಗೊಳಿಸಬಹುದಾಗಿದೆ

ಚಳಿಗಾಲದಲ್ಲಿ ಕೊಬ್ಬರಿ ಎಣ್ಣೆ ಗಟ್ಟಿಯಾಗುತ್ತಿದ್ದರೆ ಹೀಗೆ ಮಾಡಿ

Follow Us on :-