ಫ್ರಿಡ್ಜ್ ಇಲ್ಲದೇ ತರಕಾರಿ ಹಾಳಾಗದಂತೆ ಇಡಬಹುದು

ಸಾಮಾನ್ಯವಾಗಿ ನಾವು ತರಕಾರಿ ತಂದ ತಕ್ಷಣ ತೊಳೆದು ಫ್ರಿಡ್ಜ್ ನಲ್ಲಿಟ್ಟು ಬಳಸುತ್ತೇವೆ. ಆದರೆ ಫ್ರಿಡ್ಜ್ ಇಲ್ಲದೆಯೂ ತರಕಾರಿ ಸಂರಕ್ಷಿಸಿಡುವುದು ಹೇಗೆ ಇಲ್ಲಿದೆ ಟಿಪ್ಸ್.

Photo Credit: Instagram

ತರಕಾರಿಯನ್ನು ಆದಷ್ಟು ತಾಜಾ ಇರುವಂತೆ ನೋಡಿಕೊಂಡು ಖರೀದಿಸಿ

ಕೆಲವೊಂದು ತರಕಾರಿಗಳನ್ನು ಸರಿಯಾಗಿ ಎತ್ತಿಟ್ಟರೆ ಒಂದು ವಾರದವರೆಗೂ ಉಪಯೋಗಿಸಬಹುದು

ತರಕಾರಿ ತಂದ ತಕ್ಷಣ ತೊಳೆದರೆ ನೀರಿನಂಶ ಆರಲು ಬಿಟ್ಟು ಬಳಿಕ ಹರಡಿಟ್ಟುಕೊಳ್ಳಿ

ತರಕಾರಿಯನ್ನು ತಂದ ತಕ್ಷಣ ತೊಳೆಯದೇ ಪೇಪರ್ ನಲ್ಲಿಟ್ಟುಕೊಂಡರೆ ಬೇಗ ಹಾಳಾಗದು

ಯಾವುದೇ ಕಾರಣಕ್ಕೂ ಫ್ರಿಡ್ಜ್ ನಲ್ಲಿಡದೇ ಇದ್ದರೆ ಉಪ್ಪು ನೀರಿನಲ್ಲಿ ತರಕಾರಿ ತೊಳೆಯಬೇಡಿ

ಉಪ್ಪು ನೀರಿನಲ್ಲಿ ತೊಳೆದರೆ ತರಕಾರಿಗಳು ಬೇಗನೇ ಹಾಳಾಗುವ ಸಾಧ್ಯತೆಯಿರುತ್ತದೆ

ಆದಷ್ಟು ತಂಪು, ಬಿಸಿಲು ಬೀಳದ ಜಾಗದಲ್ಲಿ ತರಕಾರಿ ಹರಡಿಟ್ಟರೆ ಬೇಗನೇ ಹಾಳಾಗದು

ತೆಂಗಿನಕಾಯಿಯನ್ನು ಹಾಳಾಗದಂತೆ ಇಡುವುದು ಹೇಗೆ

Follow Us on :-