ಕೆಲವರಿಗೆ ಉದ್ದ ಜಡೆ ಬೆಳೆಸುವ ಆಸೆಯಿರುತ್ತದೆ. ಆದರೆ ಉದ್ದ ಕೂದಲು ಬೆಳೆಯಬೇಕೆಂದರೆ ಏನು ಮಾಡಬೇಕು ಎಂಬ ಚಿಂತೆ ಇರುತ್ತದೆ. ಉದ್ದ ಕೂದಲುಗಳಿಗೆ ಕೆಲವೊಂದು ಆರೋಗ್ಯಕರ ಅಭ್ಯಾಸಗಳನ್ನು ಬೆಳೆಸಿಕೊಳ್ಳಿ. ಹೇಗೆ ಎಂದು ಇಲ್ಲಿದೆ ನೋಡಿ ಟಿಪ್ಸ್.
Photo Credit: AI generated, Instagram
ಸೀಳು, ಮೊಂಡು ಕೂದಲು ಬೆಳೆಯದಂತೆ ಪ್ರತೀ 6-8 ವಾರಗಳಿಗೊಮ್ಮೆ ಕೂದಲು ಟ್ರಿಮ್ ಮಾಡಿ
ವಾರಕ್ಕೆ ಎರಡು ಬಾರಿಯಾದರೂ ನೈಸರ್ಗಿಕ ಕಂಡೀಷನರ್ ಬಳಸಿ ಹದ ಬಿಸಿ ನೀರಿನಲ್ಲಿ ಸ್ನಾನ ಮಾಡಿ
ಸ್ನಾನದ ನಂತರ ಸಾಂಬ್ರಾಣಿ ಹೊಗೆ ಅಥವಾ ಸೂರ್ಯನ ಬಿಸಿಲಿಗೆ ನ್ಯಾಚುರಲ್ ಆಗಿ ಕೂದಲು ಒಣಗಿಸಿಕೊಳ್ಳಿ
ಕೂದಲು ಓರಣಗೊಳಿಸಲು ಅತಿಯಾಗಿ ತಂತ್ರಜ್ಞಾನದ ಬಳಕೆ ಮಾಡುವುದನ್ನು ಅವಾಯ್ಡ್ ಮಾಡಿ
ಅತಿಯಾದ ಬಿಸಿಲು, ಗಾಳಿಯಲ್ಲಿ ಓಡಾಡುವಾಗ ಕೂದಲನ್ನು ಕ್ಯಾಪ್ ಹಾಕಿ ಸಂರಕ್ಷಿಸಿ
ವಿಟಮಿನ್ ಮತ್ತು ಮಿನರಲ್ಸ್ ಅಧಿಕವಿರುವ ಆಹಾರ ಸೇವನೆ ಮಾಡಿದರೆ ಕೂದಲು ಬೆಳೆಯಲು ಸಹಕಾರಿ
ಅತಿಯಾಗಿ ಬಿಗಿಯಾಗಿ ಕೂದಲು ಕಟ್ಟಿಕೊಳ್ಳುವುದನ್ನು ಬಿಟ್ಟು ಕೊಂಚ ಫ್ರೀಯಾಗಿ ಬಿಡಿ