ಕರಿಬೇವು ಪಾಟ್ ನಲ್ಲಿ ಬೆಳೆಸಲು ಏನು ಮಾಡಬೇಕು

ಪ್ರತಿನಿತ್ಯ ಒಗ್ಗರಣೆಗೆ ಬಳಸುವ ಕರಿಬೇವಿನ ಎಲೆಯನ್ನು ಪಾಟ್ ನಲ್ಲಿ ಬೆಳೆಯಬಹುದೇ ಹೇಗೆ ಬೆಳೆಯುವುದು ಎಂಬ ಅನುಮಾನ ಅನೇಕರಿಗಿರುತ್ತದೆ. ಕರಿಬೇವಿನ ಎಲೆಯನ್ನೂ ಪಾಟ್ ನಲ್ಲಿ ಬೆಳೆಯಬಹುದು. ಹೇಗೆ ಇಲ್ಲಿದೆ ಟಿಪ್ಸ್.

Photo Credit: Instagram, Facebook

ಕರಿಬೇವಿನ ಉತ್ತಮ ತಳಿಯ ಗಿಡವನ್ನು ಗಿಡ ಮಾಡಬಹುದು ಅಥವಾ ಬೀಜ ಹಾಕಬಹುದು

ಕರಿಬೇವಿನ ಎಲೆಯ ಗಿಡ ಬೆಳೆಯಲು ಅಗಲವಾದ ದೊಡ್ಡ ಪಾಟ್ ಬೇಕಾಗುತ್ತದೆ

ಬೀಜ ಹಾಕಿದರೆ ಸುಮಾರು 10 ದಿನಗಳಲ್ಲಿ ಮೊಳಕೆಯೊಡೆದು ಚಿಕ್ಕ ಗಿಡ ಬರುತ್ತದೆ

ಇಲ್ಲವೇ ದಪ್ಪ ಕಾಂಡವನ್ನು ತಂದು ಪಾಟ್ ನಲ್ಲಿ ಹಾಕಿ ಗಿಡ ಬೆಳೆಸಬಹುದು

ಶೈತ್ಯ ಹವೆ ಇರುವಾಗ ಕರಿಬೇವಿನ ಗಿಡ ಮಾಡಿದರೆ ಬೇಗನೇ ಬೆಳೆಯುತ್ತದೆ

ಕರಿಬೇವಿನ ಗಿಡಕ್ಕೆ ಸಾವಯವ ಗೊಬ್ಬರ ಬಿಟ್ಟು ಹೆಚ್ಚೇನೂ ಆರೈಕೆ ಬೇಕಾಗಿಲ್ಲ

ಚೆನ್ನಾಗಿ ಬಿಸಿಲು ಬೀಳುವ ಜಾಗದಲ್ಲಿ ಪ್ರತಿನಿತ್ಯ ನೀರು ಹಾಕಿದರೆ ಚೆನ್ನಾಗಿ ಬೆಳೆಯುತ್ತದೆ

ಸೌತೆಕಾಯಿ ಕಹಿ ಅಂಶ ತೆಗೆಯುವುದು ಹೇಗೆ

Follow Us on :-