ಹೆಸರು ಕಾಳು ಚೆನ್ನಾಗಿ ಮೊಳಕೆ ಬರಲು ಹೀಗೆ ಮಾಡಿ

ಮೊಳಕೆ ಕಾಳು ಆರೋಗ್ಯಕ್ಕೆ ಉತ್ತಮ. ಆದರೆ ಹೆಸರು ಕಾಳು ನೀರಿನಲ್ಲಿ ಚೆನ್ನಾಗಿ ನೆನೆದು ಅದು ಚೆನ್ನಾಗಿ ಮೊಳಕೆ ಬಂದರೆ ಮಾತ್ರ ಆರೋಗ್ಯಕ್ಕೆ ಉತ್ತಮ. ಕಾಳು ಮೊಳಕೆ ಕಟ್ಟಲು ಕೆಲವೊಂದು ಟಿಪ್ಸ್ ಅನುಸರಿಸುವುದು ಉತ್ತಮ. ಅವು ಯಾವುವು ನೋಡೋಣ.

Photo Credit: Social Media

ಮೊಳಕೆ ಬಂದ ಹೆಸರು, ಮೆಂತ್ಯ ಮುಂತಾದ ಬೇಳೆ-ಕಾಳುಗಳನ್ನು ಸೇವಿಸುವುದು ಆರೋಗ್ಯಕ್ಕೆ ಉತ್ತಮ

ಈ ಹೆಸರು ಕಾಳನ್ನು ಒಂದು ಶುದ್ಧ ಪಾತ್ರೆಯಲ್ಲಿ ಹಾಕಿ 12 ಗಂಟೆಗಳ ಕಾಲ ನೆನೆಸಿಡಿ

ಬಳಿಕ ನೀರನ್ನು ಬಸಿದು ಒಂದು ಒದ್ದೆ ಬಟ್ಟೆಯಲ್ಲಿ ಕಾಳುಗಳನ್ನು ಹಾಕಿ ಕಟ್ಟಿಡಿ.

ನೆನೆದ ಹೆಸರು ಕಾಳನ್ನು ಒಂದು ನೀರು ಬಸಿಯುವ ಪಾತ್ರೆಯಲ್ಲಿ ಹರಡಿ ಅದರ ಕೆಳಗೆ ನೀರು ಇಡಿ

ಈ ರೀತಿ ಮಾಡುವುದರಿಂದಲೂ ಹೆಸರು ಕಾಳು ಚೆನ್ನಾಗಿ ಮೊಳಕೆ ಬಂದು ತಿನ್ನಲು ಯೋಗ್ಯವಾಗಿರುತ್ತದೆ

ಈ ತಪ್ಪುಗಳಿಂದ ಹೊಟ್ಟೆಯ ಕ್ಯಾನ್ಸರ್ ಬರಬಹುದು

Follow Us on :-