ಈ ತಪ್ಪುಗಳಿಂದ ಹೊಟ್ಟೆಯ ಕ್ಯಾನ್ಸರ್ ಬರಬಹುದು

ಕ್ಯಾನ್ಸರ್ ಎನ್ನುವುದು ಇತ್ತೀಚೆಗೆ ವ್ಯಾಪಕವಾಗುತ್ತಿದ್ದು ಅದಕ್ಕೆ ನಾವು ಸೇವಿಸುವ ಆಹಾರ, ಜೀವನ ಶೈಲಿಯೂ ಕಾರಣವಾಗುತ್ತಿದೆ. ಹೊಟ್ಟೆಯಲ್ಲಿ ಕ್ಯಾನ್ಸರ್ ಆಗುವುದಕ್ಕೆ ನಾವು ಮಾಡುವ ಯಾವೆಲ್ಲಾ ತಪ್ಪುಗಳು ಕಾರಣವಾಗುತ್ತದೆ ಎಂದು ನೋಡೋಣ.

Photo Credit: Social Media

ಹೊಟ್ಟೆಯೊಳಗಿನ ಜೀವಕೋಶಗಳ ಅನಿಯಂತ್ರಿತ ಬೆಳವಣಿಗೆಯಿಂದ ಕ್ಯಾನ್ಸರ್ ಉಂಟಾಗುತ್ತದೆ

ಹೊಟ್ಟೆಯಲ್ಲಿ ನೋವು, ಬಾಯಿ ರುಚಿ ಕೆಡುವುದು, ಮಲ ವಿಸರ್ಜನೆ ವೇಳೆ ರಕ್ತಸ್ರಾವ ಇದರ ಲಕ್ಷಣಗಳಾಗಿವೆ.

ಅತಿಯಾದ ಉಪ್ಪಿನಂಶ ಆಹಾರದ ಬಳಿಕೆ, ಉಪ್ಪಿನಿಂದ ಸಂಸ್ಕರಿಸಿದ ಆಹಾರದಿಂದ ಹೊಟ್ಟೆಯ ಕ್ಯಾನ್ಸರ್ ಬರಬಹುದು

ಧೂಮಪಾನ, ಗುಟ್ಕಾದಂತಹ ತಂಬಾಕು ಉತ್ಪನ್ನಗಳ ಸೇವನೆಯಿಂದ ಹೊಟ್ಟೆಯ ಕ್ಯಾನ್ಸರ್ ಬರುವ ಸಾಧ್ಯತೆಯಿದೆ

ಹೆಚ್ಚಿನ ಪಿಎಚ್ ಲೆವೆಲ್, ಗ್ಯಾಸ್ಟ್ರಿಕ್ ನೈಟ್ರೈಡ್ ಅಂಶ ಕೂಡಾ ಹೊಟ್ಟೆಯ ಕ್ಯಾನ್ಸರ್ ಗೆ ಕಾರಣವಾಗಬಹುದು

ಅಧಿಕ ಪ್ರೊಟೀನ್, ಕೊಬ್ಬಿನಾಂಶವಿರುವ ಕರಿದ ತಿಂಡಿಗಳನ್ನು ಸೇವಿಸುವುದರಿಂದ ಹೊಟ್ಟೆಯ ಕ್ಯಾನ್ಸರ್ ಬರಬಹುದು

ಕಬ್ಬಿಣದಂಶದ ಕೊರತೆಯೂ ಹೊಟ್ಟೆಯ ಕ್ಯಾನ್ಸರ್ ಗೆ ಕಾರಣವಾಗಬಹುದು ಎನ್ನುತ್ತಾರೆ ತಜ್ಞರು

ಅಡುಗೆ ಸ್ಟೌ ಕ್ಲೀನ್ ಮಾಡಲು 6 ಸುಲಭ ಉಪಾಯಗಳು

Follow Us on :-