ಅಡುಗೆ ಸ್ಟೌ ಕ್ಲೀನ್ ಮಾಡಲು 6 ಸುಲಭ ಉಪಾಯಗಳು

ಅಡುಗೆ ಮನೆಯನ್ನು ಸದಾ ಕ್ಲೀನ್ ಆಗಿಟ್ಟುಕೊಳ್ಳುವುದು ನಮ್ಮ ಆರೋಗ್ಯದ ದೃಷ್ಟಿಯಿಂದಲೂ ಉತ್ತಮ. ಅದರಲ್ಲೂ ಅಡುಗೆ ಮಾಡುವ ಸ್ಟೌ ಮೇಲೆ ಎಣ್ಣೆ, ಪದಾರ್ಥಗಳು ಚೆಲ್ಲಿ ಜಿಡ್ಡಾಗುತ್ತವೆ. ಇದನ್ನು ಕ್ಲೀನ್ ಮಾಡಲು 6 ಸುಲಭ ಉಪಾಯಗಳು ಇಲ್ಲಿವೆ.

Photo Credit: Social Media

ಸ್ಟವ್ ಮೇಲೆ ಎಣ್ಣ ಅಥವಾ ಮಸಾಲ ವಸ್ತುಗಳ ಜಿಡ್ಡು ಹಿಡಿದುಕೊಂಡರೆ ತಕ್ಷಣವೇ ಕ್ಲೀನ್ ಮಾಡಬೇಕು

ಸ್ವಲ್ಪ ಸೋಪ್ ಮತ್ತು ಬಿಸಿ ನೀರು ಮಿಶ್ರಣ ಮಾಡಿ ಅದರಿಂದ ಸ್ಟೌ ಕ್ಲೀನ್ ಮಾಡಿಕೊಳ್ಳಬಹುದು

ಡಿಶ್ ವಾಶ್ ಸೋಪ್ ಮತ್ತು ಬೇಕಿಂಗ್ ಸೋಡಾವನ್ನು ಸಮಪ್ರಮಾಣದಲ್ಲಿ ಮಿಕ್ಸ್ ಮಾಡಿ ಅದರಿಂದ ಒರೆಸಿ

ಬೇಕಿಂಗ್ ಸೋಡಾಗೆ ಕೊಂಚ ನಿಂಬೆ ರಸವನ್ನು ಸೇರಿಸಿ ಆ ಮಿಶ್ರಣದಿಂದ ಸ್ಟೌ ಕ್ಲೀನ್ ಮಾಡಬಹುದು

ಬೇಕಿಂಗ್ ಸೋಡಾ ಮತ್ತು ಹೈಡ್ರೋಜನ್ ಪೆರಾಕ್ಸೈಡ್ ಮಿಶ್ರಣ ಮಾಡಿ ಅದರಿಂದ ಒರೆಸಬಹುದು

ಬೇಕಿಂಗ್ ಸೋಡಾ ಮತ್ತು ಉಪ್ಪನ್ನು ನೀರಿಗೆ ಬೆರೆಸಿ ಆ ದ್ರಾವಣದಿಂದ ಕ್ಲೀನ್ ಮಾಡಬಹುದು

ನೀರಿಗೆ ಕೊಂಚ ವೈಟ್ ವಿನೇಗರ್ ಮಿಕ್ಸ್ ಮಾಡಿ ಅದರಿಂದ ಸ್ಟೌ ನ್ನು ಕ್ಲೀನ್ ಆಗಿ ಒರೆಸಿ

ಬೆಕ್ಕಿನಿಂದ ಈ ಖಾಯಿಲೆಗಳು ಬರಬಹುದು ಹುಷಾರು

Follow Us on :-