ನಿದ್ರಾಹೀನತೆ ದೂರ ಮಾಡಲು ಟಿಪ್ಸ್

ಇಂದಿನ ಜೀವನ ಶೈಲಿ, ಗ್ಯಾಜೆಟ್ ಗಳ ಪ್ರಭಾವದಿಂದಾಗಿ ಹೊತ್ತಿಗೆ ಸರಿಯಾಗಿ ನಿದ್ರೆ ಬಾರದೇ ಹೊರಳಾಡುವ ಮಂದಿ ಸಾಕಷ್ಟು ಇದ್ದಾರೆ.

Photo credit: Instagram

ಒಂದೇ ಸಮಯಕ್ಕೆ ಮಲಗಿ, ಏಳುವುದು

ನಿದ್ರಾಹೀನತೆ ದೂರ ಮಾಡಲು ನಮ್ಮ ಜೀವನ ಶೈಲಿಯಲ್ಲಿ ಕೆಲವೊಂದು ಬದಲಾವಣೆ ಮಾಡಿಕೊಳ್ಳುವುದು ಮುಖ್ಯ.

ಮಾದಕ ವಸ್ತು ಬಳಸಬೇಡಿ

ನಿದ್ರಾಹೀನತೆ ದೂರ ಮಾಡಿ ಆರೋಗ್ಯಕರ ನಿದ್ರೆಯಾಗುವಂತೆ ಮಾಡಲು ಕೆಲವೊಂದು ಟಿಪ್ಸ್ ಇಲ್ಲಿದೆ ನೋಡಿ.

ಹಗಲಿನಲ್ಲಿ ನಿದ್ರೆ ಬೇಡ

ದೇಹ ದಂಡಿಸಿ

ಗ್ಯಾಜೆಟ್ ಗಳ ಬಳಕೆ ಕಡಿಮೆ ಮಾಡಿ

ಮಲಗುವ ವಾತಾವರಣ ಶುಚಿಯಾಗಿರಲಿ

ತಲೆಸ್ನಾನ ಮಾಡಿ

ನಿದ್ರಾಹೀನತೆ ದೂರ ಮಾಡಿ ಆರೋಗ್ಯಕರ ನಿದ್ರೆಯಾಗುವಂತೆ ಮಾಡಲು ಕೆಲವೊಂದು ಟಿಪ್ಸ್ ಇಲ್ಲಿದೆ ನೋಡಿ.

ಬೆವರಿನ ವಾಸನೆ ಹೋಗಿಸಲು ಟಿಪ್ಸ್

Follow Us on :-