ಬೆವರಿನ ವಾಸನೆ ಹೋಗಿಸಲು ಟಿಪ್ಸ್

ಬೇಸಿಗೆಯಲ್ಲಿ ಬೆವರುವುದು ಸಾಮಾನ್ಯ. ಆದರೆ ಬೆವರಿನಿಂದ ದೇಹ ವಾಸನೆ ಬಂದು ಮುಜುಗರಕ್ಕೀಡಾಗುತ್ತೀರಿ.

Photo credit: Instagram

ಶುಭ್ರ ಬಟ್ಟೆ ಧರಿಸಿ

ಕೆಲವರಿಗೆ ವಿಪರೀತ ಬೆವರುವ ಅಭ್ಯಾಸವಿದೆ. ಇದರಿಂದ ಕೆಟ್ಟ ವಾಸನೆ ಬರುವುದು ಸಹಜ. ಇದನ್ನು ತಡೆಯುವುದು ಹೇಗೆ?

ನಿಂಬೆ ಎಲೆಗಳನ್ನು ಕುದಿಸಿದ ನೀರಿನ ಸ್ನಾನ

ಬೇಸಿಗೆಯಲ್ಲಿ ಬೆವರುವುದು ಸಾಮಾನ್ಯ. ಆದರೆ ಬೆವರಿನಿಂದ ದೇಹ ದುರ್ಗಂಧ ಬಾರದಂತೆ ತಡೆಯಲು ಇಲ್ಲಿದೆ ಟಿಪ್ಸ್

ಅಲ್ಯುವೀರಾ ರಸ ಹಚ್ಚಿ

ಎರಡು ಬಾರಿ ಸ್ನಾನ ಮಾಡಿ

ತಣ್ಣೀರಿನ ಸ್ನಾನ ಮಾಡಿ

ಸುಗಂಧಭರಿತ ಎಣ್ಣೆ ಲೇಪಿಸಿ ಸ್ನಾನ ಮಾಡಿ

ಮಸಾಲೆ ಆಹಾರ ಕಡಿಮೆ ಮಾಡಿ

ಬೇಸಿಗೆಯಲ್ಲಿ ಬೆವರುವುದು ಸಾಮಾನ್ಯ. ಆದರೆ ಬೆವರಿನಿಂದ ದೇಹ ದುರ್ಗಂಧ ಬಾರದಂತೆ ತಡೆಯಲು ಇಲ್ಲಿದೆ ಟಿಪ್ಸ್

ಹುಳಿತೇಗು ಸಮಸ್ಯೆಗೆ ಹೀಗೆ ಮಾಡಿ

Follow Us on :-