ಫ್ಯಾಟಿ ಲಿವರ್ ಸಮಸ್ಯೆ ಬಾರದಂತೆ ಹೀಗೆ ಮಾಡಿ

ಕೊಬ್ಬಿನಂಶ ಜಾಸ್ತಿಯಾದಾಗ ಅದು ನಮ್ಮ ಸೊಂಟದ ಭಾಗದಲ್ಲಿ ಶೇಖರಣೆಯಾಗಿ ಲಿವರ್ ಅದನ್ನು ಸಂಸ್ಕರಣೆ ಮಾಡದೇ ಇದ್ದಾಗ ಮೆಟಬಾಲಿಸಂ ಪ್ರಕ್ರಿಯೆ ಕ್ಷೀಣವಾಗಿ ಫ್ಯಾಟಿ ಲಿವರ್ ಸಮಸ್ಯೆ ಬರುತ್ತದೆ. ಈ ಸಮಸ್ಯೆ ಬರದಂತೆ ತಡೆಗಟ್ಟಲು ಇಲ್ಲಿದೆ ಟಿಪ್ಸ್.

Photo Credit: Social Media

ಯಾವಾಗಲೂ ದೇಹ ತೂಕ ನಿಯಂತ್ರಣದಲ್ಲಿರುವಂತೆ ನೋಡಿಕೊಳ್ಳುವುದು ಅತೀ ಮುಖ್ಯ

ಮಧುಮೇಹಿಗಳು ಮಧುಮೇಹ ಸದಾ ನಿಯಂತ್ರಣದಲ್ಲಿರುವಂತೆ ನೋಡಿಕೊಂಡರೆ ಉತ್ತಮ

ಅತಿಯಾದ ಕೊಬ್ಬಿನಂಶದ ಪದಾರ್ಥದ ಬದಲು ಫೈಬರ್ ಅಂಶವಿರುವ ಆಹಾರ ಸೇವನೆ ಮಾಡಿ

ಧೂಮಪಾನ, ಮದ್ಯಪಾನದಂತಹ ಲಿವರ್ ಗೆ ಕೆಡುಕು ಮಾಡುವ ಅಭ್ಯಾಸಗಳನ್ನು ಬಿಡಿ

ಕೂತಲ್ಲೇ ಕೂರುವ ಬದಲು ದೇಹಕ್ಕೆ ವ್ಯಾಯಾಮ ನೀಡುವ ಚಟುವಟಿಕೆಗಳನ್ನು ಮಾಡುತ್ತಿರಿ

ಯೋಗ ಅಥವಾ ಧ್ಯಾನ ಮಾಡುವ ಮೂಲಕ ದೈಹಿಕವಾಗಿ ಫಿಟ್ ಆಗಿರುವಂತೆ ನೋಡಿಕೊಳ್ಳಿ

ನಿಯಮಿತವಾಗಿ ನಿಮ್ಮ ಮನೆ ವೈದ್ಯರ ಬಳಿ ಆರೋಗ್ಯ ಚೆಕಪ್ ಮಾಡಿಸಿಕೊಳ್ಳುವುದು ಉತ್ತಮ

ಈ ಐದು ಆಹಾರಗಳಿಂದ ಏಕಾಗ್ರತೆಗೆ ಭಂಗವಾಗಬಹುದು

Follow Us on :-