ಕಾಲಿನ ಉಗುರು ಬೆಳ್ಳಗಾಗಿ ಸುಂದರವಾಗಿ ಕಾಣಬೇಕೆಂದರೆ ಮನೆಯಲ್ಲಿಯೇ ಇದಕ್ಕೆ ಪರಿಹಾರ ಕಂಡುಕೊಳ್ಳಬಹುದು. ಇದಕ್ಕೆ ನಾವು ನಿತ್ಯ ಬಳಸುವ ಟೂತ್ ಪೇಸ್ಟ್ ಮುಖ್ಯವಾಗಿ ಬೇಕಾಗುತ್ತದೆ.