ಬೇಸಿಗೆ ಬಂತೆಂದರೆ ಸಾಕು ಬೆವರು, ಬೆವರು ಸಾಲಿನ ಸಮಸ್ಯೆ. ಬೆವರಿನಿಂದ ದೇಹದ ದುರ್ಗಂಧವೂ ಹೆಚ್ಚಾಗುತ್ತದೆ.
Photo credit:Facebook, Instagram, WDಬಿಸಿಲಿನ ತಾಪ ಹೆಚ್ಚಾದಂತೆ ದೇಹದಲ್ಲಿ ಬೆವರು ಹೆಚ್ಚಿನ ಪ್ರಮಾಣದಲ್ಲಿ ಹೊರಬರುತ್ತವೆ. ಇದನ್ನು ತಡೆಯುವುದು ಹೇಗೆ?
ಕೆಲವರಿಗೆ ಅತಿಯಾದ ಬೆವರಿನ ಸಮಸ್ಯೆಯಿರುತ್ತದೆ. ಬೆವರು ಕಡಿಮೆ ಮಾಡಲು ಟಿಪ್ಸ್ ಏನು ಎಂದು ನೋಡೋಣ.
ಕೆಲವರಿಗೆ ಅತಿಯಾದ ಬೆವರಿನ ಸಮಸ್ಯೆಯಿರುತ್ತದೆ. ಬೆವರು ಕಡಿಮೆ ಮಾಡಲು ಟಿಪ್ಸ್ ಏನು ಎಂದು ನೋಡೋಣ.