ಲೋ ಬಿಪಿ ನಿಯಂತ್ರಿಸುವುದು ಹೇಗೆ?

ಇಂದಿನ ದಿನ ಯುವಕರಿಂದ ಹಿಡಿದು ವಯೋವೃದ್ಧರವರೆಗೂ ಸಾಮಾನ್ಯವಾಗಿ ಕಾಡುವ ಸಮಸ್ಯೆಗಳಲ್ಲಿ ಒಂದು ಲೋ ಬಿಪಿ.

Photo credit:Twitter, facebook

ಚೆನ್ನಾಗಿ ನಿದ್ರೆ ಮಾಡಿ

ಕಡಿಮೆ ರಕ್ತದೊತ್ತಡ ಸಮಸ್ಯೆಗೆ ಕಾರಣಗಳು ನಿದ್ರಾಹೀನತೆ, ನೀರು ಕಡಿಮೆ ಸೇವನೆ ಇತ್ಯಾದಿ ಪ್ರಮುಖವಾಗಿದೆ.

ನೀರು ಚೆನ್ನಾಗಿ ಸೇವಿಸಿ

ಅದರ ಹೊರತಾಗಿ ಅನೇಕ ಕಾರಣಗಳಿರಬಹುದು. ಆದರೆ ಲೋ ಬಿಪಿ ನಿಯಂತ್ರಿಸುವುದು ಹೇಗೆ ಎಂದು ನೋಡೋಣ.

ಕಾಫಿ ಸೇವಿಸಿ

ಹಾಲಿನ ಉತ್ಪನ್ನ ಬಳಸಿ

ಸೊಪ್ಪು ತರಕಾರಿ ಬಳಸಿ

ನಟ್ಸ್ ಸೇವಿಸಿ

ಸೂಪ್ ಸೇವನೆ ಉತ್ತಮ

ಅದರ ಹೊರತಾಗಿ ಅನೇಕ ಕಾರಣಗಳಿರಬಹುದು. ಆದರೆ ಲೋ ಬಿಪಿ ನಿಯಂತ್ರಿಸುವುದು ಹೇಗೆ ಎಂದು ನೋಡೋಣ.

ಹಿಮೋಗ್ಲೋಬಿನ್ ಹೆಚ್ಚಿಸುವ ಆಹಾರಗಳು

Follow Us on :-