ಐ ಲವ್ ಯೂಗಿಂತಲೂ ಪವರ್ ಫುಲ್ ಈ ವರ್ಡ್!

ನಾವು ಇಷ್ಟಪಡುವ ವ್ಯಕ್ತಿಗೆ ಐ ಲವ್ ಯೂ ಎಂದು ಮಂಡಿಯೂರಿ ಪ್ರಪೋಸ್ ಮಾಡುವುದೇ ಯುವ ಪ್ರೇಮಿಗಳಿಗೆ ದೊಡ್ಡ ವಿಚಾರ.

Photo credit:Twitter

ಸಂಬಂಧ ಗಟ್ಟಿಯಾಗಬೇಕಾದರೆ ಲವ್ ಮುಖ್ಯ

ಆದರೆ ನೀವು ಒಂದು ರಿಲೇಷನ್ ಶಿಪ್ ನಲ್ಲಿ ಗಂಭೀರವಾಗಿ ತೊಡಗಿಸಿಕೊಳ್ಳಬೇಕೆಂದಿದ್ದರೆ ಐ ಲವ್ ಯೂಗಿಂತಲೂ ಪವರ್ ಫುಲ್ ಆಗಿರುವ ಒಂದು ವಾಕ್ಯ ಹೇಳಬೇಕು.

ಐ ಲವ್ ಯೂ ಎನ್ನುವ ಪ್ರೀತಿಯ ಪದ

ಐ ಲವ್ ಯೂ ಎನ್ನುವುದರ ಜೊತೆಗೆ ನಿನ್ನನ್ನು ಯಾವತ್ತೂ ಕೈ ಬಿಡಲ್ಲ ಎಂಬ ಭರವಸೆ ನೀಡಿ. ಆಗ ನಿಮ್ಮ ಸಂಗಾತಿ ನಿಮ್ಮೆಲ್ಲಾ ತಪ್ಪುಗಳನ್ನು ಕ್ಷಮಿಸಿಬಿಡುತ್ತಾರೆ.

ಇದಕ್ಕಿಂತ ಮುಖ್ಯ ಮತ್ತೊಂದು ಪದವಿದೆ

ನಾನು ನಿನ್ನ ಕೈ ಬಿಡಲ್ಲ ಎಂದು ಭರವಸೆ ನೀಡಿ

ಸಂಗಾತಿ ಬೌಲ್ಡ್ ಆಗಲು ಈ ಪದ ಸಾಕು

ಎಂದಿಗೂ ಕೈ ಬಿಡಬೇಡಿ

ಸಂಬಂಧಗಳಲ್ಲಿ ನಂಬಿಕೆ, ಭರವಸೆ ಮುಖ್ಯ

ಐ ಲವ್ ಯೂ ಎನ್ನುವುದರ ಜೊತೆಗೆ ನಿನ್ನನ್ನು ಯಾವತ್ತೂ ಕೈ ಬಿಡಲ್ಲ ಎಂಬ ಭರವಸೆ ನೀಡಿ. ಆಗ ನಿಮ್ಮ ಸಂಗಾತಿ ನಿಮ್ಮೆಲ್ಲಾ ತಪ್ಪುಗಳನ್ನು ಕ್ಷಮಿಸಿಬಿಡುತ್ತಾರೆ.

ಬೆವರಸಾಲೆಗೆ ಮನೆ ಮದ್ದು

Follow Us on :-