ಇನ್ನೇನು ಬೇಸಿಗೆ ಬಂತು. ಅತಿಯಾದ ಸೂರ್ಯನ ತಾಪಕ್ಕೆ ಹಲವರಿಗೆ ಬೆವರಸಾಲೆ ಎಂಬ ತುರಿಕೆ ಕಜ್ಜಿ ಬರುವುದು ಸಾಮಾನ್ಯ.
Photo credit:Twitterಇದರಿಂದ ಕಿರಿ ಕಿರಿ ಮಾತ್ರವಲ್ಲ, ಚರ್ಮವೂ ಅಸಹ್ಯವಾಗಿ ಕಾಣುತ್ತದೆ. ಇದರ ಫಜೀತಿ ಅನುಭವಿಸಿದವರಿಗೇ ಗೊತ್ತು.
ಬೆವರ ಸಾಲೆ ನಿವಾರಣೆಗೆ ಕೆಲವು ಮನೆಯಲ್ಲೇ ಮಾಡಬಹುದಾದ ಮದ್ದುಗಳಿವೆ. ಅವು ಯಾವುವು ನೋಡೋಣ.
ಬೆವರ ಸಾಲೆ ನಿವಾರಣೆಗೆ ಕೆಲವು ಮನೆಯಲ್ಲೇ ಮಾಡಬಹುದಾದ ಮದ್ದುಗಳಿವೆ. ಅವು ಯಾವುವು ನೋಡೋಣ.