ಮಹಿಳೆಯರಿಗೆ ಸಾಮಾನ್ಯವಾಗಿ ಕಾಡುವ ಗರ್ಭಕೋಶದ ಸಮಸ್ಯೆಗಳಿಗೆ ಆಹಾರದಲ್ಲೂ ಪರಿಹಾರವಿದೆ.
Photo credit:Twitter, facebookನಾವು ಸೇವಿಸುವ ಆಹಾರ ನಮ್ಮ ಆರೋಗ್ಯ ನಿರ್ಧರಿಸುತ್ತದೆ. ಅದೇ ರೀತಿ ಗರ್ಭಕೋಶದ ಆರೋಗ್ಯ ಸಮಸ್ಯೆಗಳಿಗೂ ನಾವು ಸೇವಿಸುವ ಆಹಾರದಲ್ಲಿ ಪರಿಹಾರವಿದೆ.
ಗರ್ಭಕೋಶ ಆರೋಗ್ಯವಾಗಿರಬೇಕಾದರೆ ಯಾವೆಲ್ಲಾ ಆಹಾರ ಉತ್ತಮ ಎನ್ನುವುದನ್ನು ಇಲ್ಲಿ ನೋಡೋಣ.
ಗರ್ಭಕೋಶ ಆರೋಗ್ಯವಾಗಿರಬೇಕಾದರೆ ಯಾವೆಲ್ಲಾ ಆಹಾರ ಉತ್ತಮ ಎನ್ನುವುದನ್ನು ಇಲ್ಲಿ ನೋಡೋಣ.