ಇತ್ತೀಚೆಗಿನ ದಿನಗಳಲ್ಲಿ ನಾವು ಸೇವಿಸುವ ಆಹಾರಗಳಿಂದಲೇ ಕೆಲವು ಮಾರಕ ರೋಗಗಳಿಗೆ ಕಾರಣವಾಗಬಹುದು.
Photo credit:Twitter, facebookಕಿಡ್ನಿ, ಹೃದಯದಂತೇ ಲಿವರ್ ಸಮಸ್ಯೆ ಕೂಡಾ ಇಂದು ಸಾಮಾನ್ಯವಾಗಿದೆ. ಲಿವರ್ ಸಮಸ್ಯೆಗೆ ಆಹಾರ ಅಭ್ಯಾಸಗಳೂ ಕಾರಣ.
ಲಿವರ್ ಸಮಸ್ಯೆಗೆ ಕಾರಣವಾಗಬಲ್ಲ ಕೆಲವು ಆಹಾರ ವಸ್ತುಗಳು ಯಾವುವು ಎಂದು ನೋಡೋಣ.
ಲಿವರ್ ಸಮಸ್ಯೆಗೆ ಕಾರಣವಾಗಬಲ್ಲ ಕೆಲವು ಆಹಾರ ವಸ್ತುಗಳು ಯಾವುವು ಎಂದು ನೋಡೋಣ.