ಚೀನಿಕಾಯಿಯನ್ನು ಮಧುಮೇಹಿಗಳು ಸೇವಿಸಬಾರದೇ?

ಚೀನಿಕಾಯಿ ಎಂದರೆ ಹಳದಿ ಬಣ್ಣದ ಸಿಹಿ ರುಚಿಯುಳ್ಳ ತರಕಾರಿ. ಇದರಿಂದ ಅನೇಕ ಅಡುಗೆ ಖಾದ್ಯಗಳನ್ನು ತಯಾರಿಸಬಹುದು.

Photo Credit: Krishnaveni K.

ಚೀನಿಕಾಯಿಯಲ್ಲಿದೆ ಹೇರಳ ಪೋಷಕಾಂಶ

ಆದರೆ ಸಿಹಿ ಗುಣವಿರುವ ಚೀನಿಕಾಯಿಯನ್ನು ಮಧುಮೇಹಿಗಳು ಸೇವಿಸಬಾರದು ಎನ್ನುತ್ತಾರೆ. ಇದಕ್ಕೆ ಇದರಲ್ಲಿರುವ ಸಕ್ಕರೆ ಅಂಶವೇ ಕಾರಣ.

ಫೈಬರ್ ಅಂಶ ಹೆಚ್ಚು

ಸಣ್ಣ ಪ್ರಮಾಣದಲ್ಲಿ ಚೀನಿಕಾಯಿ ಸೇವನೆ ಮಾಡುವುದರಿಂದ ಯಾವುದೇ ಸಮಸ್ಯೆಯಿಲ್ಲ. ಆದರೆ ಹೆಚ್ಚು ಸೇವನೆ ಒಳ್ಳೆಯದಲ್ಲ.

ಸಿಹಿ ಗುಣವಿರುವ ಚೀನಿಕಾಯಿ

ಮಧುಮೇಹಿಗಳಿಗೆ ಒಳ್ಳೆಯದಲ್ಲ

ರಕ್ತದಲ್ಲಿ ಸಕ್ಕರೆ ಅಂಶ ಹೆಚ್ಚಿಸುತ್ತದೆ

ಅಧಿಕ ಸೇವನೆ ಒಳ್ಳೆಯದಲ್ಲ

ಕಾರ್ಬೋಹೈಡ್ರೇಟ್ ಅಂಶ ಹೆಚ್ಚು

ಸಣ್ಣ ಪ್ರಮಾಣದಲ್ಲಿ ಚೀನಿಕಾಯಿ ಸೇವನೆ ಮಾಡುವುದರಿಂದ ಯಾವುದೇ ಸಮಸ್ಯೆಯಿಲ್ಲ. ಆದರೆ ಹೆಚ್ಚು ಸೇವನೆ ಒಳ್ಳೆಯದಲ್ಲ.

ತೂಕ ಹೆಚ್ಚಿಸಲು ಸೇವಿಸಬೇಕಾದ ಆಹಾರಗಳು

Follow Us on :-