ಕೆಲವರಿಗೆ ತೂಕ ಇಳಿಕೆಯ ಚಿಂತೆಯಾದರೆ ಮತ್ತೆ ಕೆಲವರಿಗೆ ತೂಕ ಹೆಚ್ಚಿಸುವ ಚಿಂತೆ. ತೂಕ ಹೆಚ್ಚಿಸಲು ಏನು ಮಾಡಬೇಕು?
Photo credit:Twitter, facebookದಡೂತಿ ದೇಹದಿಂದ ಮುಜುಗರ ಅನುಭವಿಸುವಂತೆಯೇ ತೆಳ್ಳಗಿದ್ದರೂ ದೇಹ ಸೌಂದರ್ಯವಿಲ್ಲದೇ ಕೊರಗುತ್ತಾರೆ.
ದೇಹ ತೂಕ ಹೆಚ್ಚಿಸಲು ನಾವು ಸೇವಿಸುವ ಆಹಾರವೂ ಮುಖ್ಯವಾಗುತ್ತದೆ. ತೂಕ ಹೆಚ್ಚಿಸಲು ಯಾವ ಆಹಾರ ಸೇವಿಸಬೇಕು?
ದೇಹ ತೂಕ ಹೆಚ್ಚಿಸಲು ನಾವು ಸೇವಿಸುವ ಆಹಾರವೂ ಮುಖ್ಯವಾಗುತ್ತದೆ. ತೂಕ ಹೆಚ್ಚಿಸಲು ಯಾವ ಆಹಾರ ಸೇವಿಸಬೇಕು?