ಬೇಸಿಗೆ ಕಾಲ ಬಂತೆಂದರೆ ಮಾವಿನ ಹಣ್ಣಿನ ಸೀಸನ್ ಶುರುವಾದಂತೆ. ಮಾರುಕಟ್ಟೆಯಲ್ಲಿ ತರಹೇವಾರಿ ಮಾವಿನ ಹಣ್ಣುಗಳು ಲಭ್ಯವಾಗುತ್ತದೆ.
WDಮಾವಿನ ಹಣ್ಣಿನ ಸೇವನೆಯಿಂದ ಹಲವಾರು ಆರೋಗ್ಯಕರ ಉಪಯೋಗಗಳೂ ಇವೆ. ಹಲವು ರುಚಿಕರ ಅಡುಗೆಯನ್ನೂ ಮಾಡಬಹುದು.
ಆದರೆ ಆಯುರ್ವೇದದ ಪ್ರಕಾರ ಮಾವಿನ ಹಣ್ಣಿನ ಜೊತೆಗೆ ಕೆಲವೊಂದು ಆಹಾರ ಸೇವಿಸಬಾರದು. ಅವುಗಳು ಯಾವುವು ನೋಡೋಣ.
ಆದರೆ ಆಯುರ್ವೇದದ ಪ್ರಕಾರ ಮಾವಿನ ಹಣ್ಣಿನ ಜೊತೆಗೆ ಕೆಲವೊಂದು ಆಹಾರ ಸೇವಿಸಬಾರದು. ಅವುಗಳು ಯಾವುವು ನೋಡೋಣ.