ಹೇರ್ ಡ್ರೈಯರ್ ಬಳಸುವ ಮುನ್ನ ಈ ವಿಚಾರ ತಿಳಿದಿರಲಿ

ತಲೆಗೂದಲು ಒಣಗಿಸಲು ಇತ್ತೀಚೆಗಿನ ದಿನಗಳಲ್ಲಿ ಬಹುತೇಕರು ಹೇರ್ ಡ್ರೈಯರ್ ಬಳಕೆ ಮಾಡುತ್ತಾರೆ. ಆದರೆ ಹೇರ್ ಡ್ರೈಯರ್ ಬಳಕೆ ಮಾಡುವ ಮುನ್ನ ಈ ವಿಚಾರ ನಿಮಗೆ ತಿಳಿದಿರಲಿ.

Photo Credit: Instagram

ಹೇರ್ ಡ್ರೈಯರ್ ಸರಿಯಾಗಿ ಬಳಕೆ ಮಾಡದೇ ಇದ್ದರೆ ಅಪಾಯವೂ ಇದೆ.

ಹೇರ್ ಡ್ರೈಯರ್ ಬಳಸಿ ತೀರಾ ಒದ್ದೆ ಕೂದಲನ್ನು ಒಣಗಿಸಲು ಹೋಗಬೇಡಿ

ಇದರಿಂದ ಕೂದಲುಗಳು ಸೀಳಿದಂತಾಗುವ ಅಪಾಯವಿರುತ್ತದೆ

ಹೇರ್ ಡ್ರೈಯರ್ ಬಳಸಿ ಅತಿಯಾಗಿ ಕೂದಲು ಒಣಗಿಸಿದರೆ ಕೂದಲು ಹಾಳಾಗಬಹುದು

ಒಂದೇ ಸಮ ಹೇರ್ ಡ್ರೈಯರ್ ಆನ್ ಮಾಡಿ ಕೂದಲು ಒಣಗಿಸಬೇಡಿ

ಹೇರ್ ಡ್ರೈಯರ್ ಮೆಷಿನ್ ನ ತುದಿಭಾಗವನ್ನು ತೀರಾ ಕೂದಲಿನ ಬುಡಕ್ಕೆ ಇಡಬೇಡಿ

ಒಂದು ದಿನ ಒಂದಕ್ಕಿಂತ ಹೆಚ್ಚು ಬಾರಿ ಹೇರ್ ಡ್ರೈಯರ್ ಬಳಸಬೇಡಿ

ಕಾಲು ಜೋಮು ಬರುತ್ತಿದ್ದರೆ ನಿರ್ಲಕ್ಷ್ಯ ಬೇಡ

Follow Us on :-