ಕಾಲು ಜೋಮು ಬರುತ್ತಿದ್ದರೆ ನಿರ್ಲಕ್ಷ್ಯ ಬೇಡ

ಕೆಲವರಿಗೆ ಕಾಲು ತನ್ನಿಂದ ತಾನೇ ಜೋಮು ಬರುತ್ತಿರುತ್ತದೆ. ಆದರೆ ಇದು ಸಾಮಾನ್ಯವೆಂದು ಸುಮ್ಮನಾಗಬೇಡಿ. ಇದು ಕೆಲವು ಗಂಭೀರ ರೋಗದ ಲಕ್ಷಣವಾಗಿರಬಹುದು.

Photo Credit: Instagram

ಒಂದೇ ಭಂಗಿಯಲ್ಲಿ ತುಂಬಾ ಹೊತ್ತು ಕಾಲು ಇಟ್ಟುಕೊಂಡಿದ್ದರೆ ಜೋಮು ಹಿಡಿಯುವುದು

ಕಾಲು ಜೋಮು ಹಿಡಿಯುವುದು ಮಧುಮೇಹದ ಲಕ್ಷಣವಾಗಿರಬಹುದು

ಕಾಲುಗಳ ನರಗಳಲ್ಲಿ ಸರಿಯಾಗಿ ರಕ್ತ ಸಂಚಾರವಗದೇ ಇದ್ದರೆ ಜೋಮು ಹಿಡಿಯುವುದು

ನರಗಳಲ್ಲಿ ರಕ್ತ ಹೆಪ್ಪುಗಟ್ಟುವಿಕೆ ಸಮಸ್ಯೆಯಿದ್ದಾಗ ಈ ರೀತಿ ಆಗಬಹುದು

ಬೆನ್ನು ಮೂಳೆಯಲ್ಲಿ ಸಮಸ್ಯೆಯಿದ್ದಾಗ ಕಾಲು ಜೋಮು ಹಿಡಿಯಬಹುದು

ಅತಿಯಾಗಿ ಧೂಮಪಾನ, ಮಧ್ಯಪಾನದಿಂದಲೂ ಈ ರೀತಿ ಆಗಬಹುದು

ವಿಟಮಿನ್ ಬಿ12 ಕೊರತೆಯಿದ್ದಾಗ ಕಾಲು ಹಿಡಿದುಕೊಂಡಂತಾಗುತ್ತದೆ

ಶೂ ತುಂಬಾ ಸಮಯ ಬಾಳ್ವಿಕೆ ಬರಲು ಹೀಗೆ ಮಾಡಿ

Follow Us on :-