ಶೂ ತುಂಬಾ ಸಮಯ ಬಾಳ್ವಿಕೆ ಬರಲು ಹೀಗೆ ಮಾಡಿ

ನೀವು ಬಳಸುವ ಶೂ ತುಂಬಾ ಸಮಯ ಬಾಳ್ವಿಕೆ ಬರಬೇಕೇ? ಅದಕ್ಕೆ ಏನು ಮಾಡಬೇಕು, ಏನು ಮಾಡಿದರೆ ಶೂ ತುಂಬಾ ಸಮಯದವರೆಗೆ ಹಾಳಾಗದೇ ಇಡಬಹುದು ನೋಡಿ.

Photo Credit: Instagram

ಶೂ ತಂದು ಎಲ್ಲೆಂದರಲ್ಲಿ ಬಿಸಾಕುವ ಬದಲು ನೀಟಾಗಿ ಶೂ ಸ್ಟ್ಯಾಂಡ್ ನಲ್ಲೇ ಇಟ್ಟುಕೊಳ್ಳಿ

ಶೂಗಳನ್ನು ಆದಷ್ಟು ನೀರು ಬೀಳುವ ಜಾಗದಲ್ಲಿ ಇಟ್ಟುಕೊಳ್ಳಬೇಡಿ

ಯಾವತ್ತೂ ಶೂ ಬಿಚ್ಚುವಾಗ ಲೇಸ್ ಇದ್ದರೆ ಅದನ್ನು ತೆಗೆದೇ ಕಾಲಿನಿಂದ ತೆಗೆಯಿರಿ

ಶೂ ಲೇಸ್ ಕಟ್ಟಿಕೊಂಡೇ ಬಿಚ್ಚಲು ನೋಡಿದರೆ ಹರಿಯುವ ಸಾಧ್ಯತೆ ಹೆಚ್ಚು

ಶೂಗಳನ್ನು ತೊಳೆಯುವಾಗ ಹೆಚ್ಚು ಬಿಸಿ ನೀರಿನಲ್ಲಿ ತೊಳೆಯಬೇಡಿ

ಶೂಗಳನ್ನು ಆಗಾಗ ತೊಳೆದು ಬಿಸಿಲಿಗೆ ಚೆನ್ನಾಗಿ ಒಣಗಿದ ಬಳಿಕವೇ ಉಪಯೋಗಿಸಿ

ಫ್ಯಾಬ್ರಿಕ್ ಶೂಗಳನ್ನು ಆಗಾಗ ನೀರು ಹನಿ ಹಾಕಿ ತೇವಾಂಶವಿರುವಂತೆ ನೋಡಿಕೊಳ್ಳಿ

ಬ್ರೆಡ್ ಉಳಿದರೆ ಕ್ರಿಸ್ಪಿ ದೋಸೆ ಮಾಡಿ

Follow Us on :-