ಬ್ರೆಡ್ ಉಳಿದರೆ ಕ್ರಿಸ್ಪಿ ದೋಸೆ ಮಾಡಿ

ಮನೆಯಲ್ಲಿ ತಂದಿಟ್ಟ ಬ್ರೆಡ್ ಹಾಗೆಯೇ ಖಾಲಿಯಾಗುತ್ತಿಲ್ಲ ಎಂದಾದರೆ ಅದರಿಂದ ರುಚಿಕರ, ಕ್ರಿಸ್ಪಿಯಾಗಿರುವ ದೋಸೆ ಮಾಡಬಹುದು. ಹೇಗೆ ನೋಡಿ.

Photo Credit: Instagram

ಮೊದಲು ಬ್ರೆಡ್ ನ ಸ್ಲೈಸ್ ಗಳ ನಾಲ್ಕೂ ಬದಿಗಳನ್ನು ಕತ್ತರಿಸಿ ತೆಗೆಯಬೇಕು

ಈಗ ಬ್ರೆಡ್ ನ್ನು ತುಂಡು ಮಾಡಿ ಒಂದು ಮಿಕ್ಸಿಂಗ್ ಬೌಲ್ ನಲ್ಲಿ ಹಾಕಿ

ಬಳಿಕ ಇದಕ್ಕೆ ಒಂದು ಕಪ್ ರವೆ, ಅಕ್ಕಿ ಹಿಟ್ಟು ಮತ್ತು ಒಂದು ಕಪ್ ಮೊಸರು ಸೇರಿಸಿಕೊಳ್ಳಿ

ರುಚಿಗೆ ತಕ್ಕಷ್ಟು ಉಪ್ಪು ಮತ್ತು ಒಂದು ಅರ್ಧ ಸ್ಪೂನ್ ಸಕ್ಕರೆ, ಸ್ವಲ್ಪ ನೀರು ಸೇರಿಸಿಕೊಳ್ಳಿ

ಇದನ್ನು ಸುಮಾರು 20 ನಿಮಿಷ ಹಾಗೆಯೇ ನೆನೆಯಲು ಬಿಡಿ

ಬಳಿಕ ಇದಕ್ಕೆ ಒಂದು ಕಪ್ ನಷ್ಟು ನೀರು ಸೇರಿಸಿಕೊಂಡು ನುಣ್ಣಗೆ ರುಬ್ಬಿ

ಇದನ್ನ ದೋಸೆ ಹಿಟ್ಟಿನ ಹದಕ್ಕೆ ರೆಡಿ ಮಾಡಿ ಹುಯ್ದುಕೊಂಡರೆ ರುಚಿಕರ ಬ್ರೆಡ್ ದೋಸೆ ರೆಡಿ

ಸೋಸುವ ಜರಡಿಯಿಂದ ಚಹಾ ಕಲೆ ತೆಗೆಯಲು ಟಿಪ್ಸ್

Follow Us on :-