ಸೋಸುವ ಜರಡಿಯಿಂದ ಚಹಾ ಕಲೆ ತೆಗೆಯಲು ಟಿಪ್ಸ್

ಪ್ರತಿನಿತ್ಯ ಚಹಾ ಸೋಸುವ ಜರಡಿಯಲ್ಲಿ ಕೆಲವು ದಿನಗಳ ಬಳಿಕ ಕಲೆ ಉಳಿದುಕೊಂಡು ಬಿಡುತ್ತದೆ. ಇದು ಕಪ್ಪಾಗಿ ಅಸಹ್ಯವಾಗಿ ಕಾಣುತ್ತಿದ್ದರೆ ಇದರ ಕಲೆ ತೆಗೆಯಲು ಇಲ್ಲಿದೆ ಟಿಪ್ಸ್.

Photo Credit: Instagram

ಸೋಸುವ ಪಾತ್ರೆಯಲ್ಲಿ ಚಹಾದ ಕಲೆ ಮಾಮೂಲು ಡಿಶ್ ವಾಶ್ ನಿಂದ ಹೋಗುವುದಿಲ್ಲ

ಸೋಸುವ ಸೌಟಿನಲ್ಲಿರುವ ಕಲೆ ಹೋಗಬೇಕೆಂದರೆ ಈ ಟಿಪ್ಸ್ ಅನುಸರಿಸಿ

ಮೊದಲು ಒಂದು ಪಾತ್ರೆಯಲ್ಲಿ ಹದ ಬಿಸಿ ನೀರು, ಒಂದು ಸ್ಪೂನ್ ಬೇಕಿಂಗ್ ಸೋಡಾ ಹಾಕಿ

ಇದಕ್ಕೆ ಸ್ವಲ್ಪ ವಿನೇಗರ್ ಅಥವಾ ನಿಂಬೆ ರಸವನ್ನು ಮಿಕ್ಸ್ ಮಾಡಿ

ಈ ಮಿಶ್ರಣದಲ್ಲಿ ಸುಮಾರು ಅರ್ಧಗಂಟೆ ಕಾಲ ಸೋಸುವ ಪಾತ್ರೆ ನೆನೆಸಿಡಿ

ಅರ್ಧಗಂಟೆ ಬಳಿಕ ಸೋಸುವ ಸೌಟು ತೆಗೆದು ಸ್ಕ್ರಬರ್ ನಿಂದ ಒರೆಸಿ

ಈಗ ಶುದ್ಧ ನೀರಿನಿಂದ ತೊಳೆದರೆ ಸೋಸುವ ಪಾತ್ರೆಯಲ್ಲಿರುವ ಕಲೆ ಮಾಯ

ಚಳಿಗಾಲದಲ್ಲಿ ಕಾಲು ಮರಗಟ್ಟುತ್ತಿದೆಯೇ ಈ ಟ್ರಿಕ್ಸ್ ಮಾಡಿ

Follow Us on :-