ಚಳಿಗಾಲದಲ್ಲಿ ಕಾಲು ಮರಗಟ್ಟುತ್ತಿದೆಯೇ ಈ ಟ್ರಿಕ್ಸ್ ಮಾಡಿ

ಚಳಿಗಾಲದಲ್ಲಿ ಕಾಲು ಮರಗಟ್ಟಿದಂತಾಗುವುದು ಸಹಜ. ಇದರಿಂದ ಶೀತ, ಕೆಮ್ಮಿನಂತಹ ಸಮಸ್ಯೆ ಬರಬಹುದು. ಚಳಿಗಾಲದಲ್ಲಿ ಕಾಲು ಬೆಚ್ಚಗಾಗಿಸಲು ಇಲ್ಲಿದೆ ಕೆಲವು ಉಪಾಯಗಳು.

Photo Credit: Instagram

ಕಾಲಿನ ಮೂಲಕವೇ ನಮಗೆ ಶೀತ ಸಂಬಂಧೀ ಆರೋಗ್ಯ ಸಮಸ್ಯೆಗಳು ಬರಬಹುದು

ಹೀಗಾಗಿ ಕಾಲು ಬೆಚ್ಚಗಿಡುವುದು ಆರೋಗ್ಯದ ದೃಷ್ಟಿಯಿಂದ ತುಂಬಾ ಮುಖ್ಯವಾಗಿದೆ

ಚಳಿಗಾಲದಲ್ಲಿ ಕಾಲಿಗೆ ಸಾಕ್ಸ್ ಹಾಕಿಕೊಂಡು ಓಡಾಡುವುದು ಬೆಸ್ಟ್ ಮತ್ತು ಸುಲಭ ಉಪಾಯ

ಸಂಜೆ ಹೊತ್ತು ಸ್ವಲ್ಪ ಧೂಪ ಹಚ್ಚಿ ಅದರ ಹೊಗೆಗೆ ನಿಮ್ಮ ಕಾಲುಗಳನ್ನು ಚಾಚಿ ಕುಳಿತುಕೊಳ್ಳಿ

ಸಂಜೆ ಹೊತ್ತು ಸುಮಾರು ಕಾಲು ಗಂಟೆಯಾದರೂ ಕಾಲು ಮೇಲೆತ್ತಿಟ್ಟುಕೊಂಡ ಭಂಗಿಯಲ್ಲಿ ಕುಳಿತುಕೊಳ್ಳಿ

ಕಾಲು ಮತ್ತು ಪಾದಗಳಿಗೆ ಕೆಲವು ಹೊತ್ತು ಮಸಾಜ್ ಕೊಡುವುದರಿಂದ ಬೆಚ್ಚಗಾಗುತ್ತದೆ

ಕಾಲು ಮತ್ತು ಪಾದಗಳಿಗೆ ಕೆಲವು ಹೊತ್ತು ಮಸಾಜ್ ಕೊಡುವುದರಿಂದ ಬೆಚ್ಚಗಾಗುತ್ತದೆ

ಸ್ವಲ್ಪ ಕೊಬ್ಬರಿ ಎಣ್ಣೆಯನ್ನು ಹಚ್ಚಿಕೊಂಡು ಬಿಸಿ ನೀರು ಸುರಿದುಕೊಂಡರೆ ಬೆಚ್ಚಗಾಗುತ್ತದೆ

ನಿಂಬೆ ಹಣ್ಣು ಅರ್ಧ ಕತ್ತರಿಸಿಟ್ಟು ಹಾಳಾಗುತ್ತಿದ್ದರೆ ಹೀಗೆ ಮಾಡಿ

Follow Us on :-