ನಿಂಬೆ ಹಣ್ಣು ಅರ್ಧ ಕತ್ತರಿಸಿಟ್ಟು ಹಾಳಾಗುತ್ತಿದ್ದರೆ ಹೀಗೆ ಮಾಡಿ

ನಿಂಬೆ ಹಣ್ಣು ಒಮ್ಮೆಲೇ ಪೂರ್ತಿ ಬಳಕೆ ಮಾಡದೇ ಅರ್ಧ ಹಾಗೆಯೇ ಫ್ರಿಡ್ಜ್ ನೊಳಗಿಟ್ಟರೂ ಹಾಳಾಗಿಬಿಡುತ್ತದೆ. ಇದು ಹಾಳಾಗದಂತೆ ಸಂರಕ್ಷಿಸಿಡಲು ಏನು ಮಾಡಬೇಕು ಇಲ್ಲಿದೆ ಟಿಪ್ಸ್.

Photo Credit: Instagram, WD

ನಿಂಬೆ ಹಣ್ಣು ಪೂರ್ತಿ ಉಪಯೋಗವಿಲ್ಲವೆಂದ ಮೇಲೆ ಅರ್ಧ ಹಾಗೆಯೇ ಫ್ರಿಡ್ಜ್ ನಲ್ಲಿಟ್ಟು ಬಿಡುತ್ತೇವೆ

ಅರ್ಧ ಕತ್ತರಿಸಿ ನಿಂಬೆ ಹಣ್ಣು ಒಂದೇ ದಿನಕ್ಕೆ ರುಚಿ ಮತ್ತು ಫ್ರೆಶ್ ನೆಸ್ ಕಳೆದುಕೊಳ್ಳಬಹುದು

ಕತ್ತರಿಸಿದ ನಿಂಬೆ ಹಣ್ಣನ್ನು ಫ್ರಿಡ್ಜ್ ನಲ್ಲಿಡುವಾಗ ಫುಡ್ ಕವರ್ ಅಥವಾ ಪ್ಲಾಸ್ಟಿಕ್ ಕವರ್ ನಿಂದ ಸುತ್ತಿಡಿ

ಗಾಳಿಯಾಡದ ಬಾಕ್ಸ್ ನೊಳಗೆ ಹಾಕಿ ಫ್ರಿಡ್ಜ್ ನಲ್ಲಿಟ್ಟರೆ ನಿಂಬೆ ಹಣ್ಣು ಹಾಳಾಗದು

ನಿಂಬೆ ಹಣ್ಣಿನ ಹೋಳಿನ ಮೇಲೆ ಸ್ವಲ್ಪ ಉಪ್ಪು ಸವರಿಟ್ಟರೆ ಹಾಳಾಗದು

ನಿಂಬೆ ಕತ್ತರಿಸುವಾಗ ಮೇಲೆ ಒಂದು ತೆಳುವಾದ ಪದರ ಕತ್ತರಿಸಿ ಮಧ್ಯದ ಪದರವನ್ನು ಉಪಯೋಗಿಸಿ

ಈಗ ಕೆಳಗಿನ ಅರ್ಧ ಹೋಳಿಗೆ ಮೊದಲೇ ಕತ್ತರಿಸಿ ತೆಳು ಪದರವನ್ನು ಇಟ್ಟು ಒಂದು ಸ್ಟಿಕ್ ಅಂಟಿಸಿ ಫ್ರಿಡ್ಜ್ ನಲ್ಲಿಡಿ

ಒಲೆ ಮೇಲಿಟ್ಟ ಹಾಲು ಉಕ್ಕಿ ಚೆಲ್ಲದಂತೆ ತಡೆಯಲು ಟಿಪ್ಸ್

Follow Us on :-