ಮನೆಯಲ್ಲಿರುವ ಈ ವಸ್ತುಗಳಿಂದ ಚರ್ಮದ ಕಾಂತಿ ಹೆಚ್ಚಿಸಿ

ಚರ್ಮ ಪೇಲವವಾಗಿ, ಕಾಂತಿರಹಿತವಾಗಿದ್ದರೆ ಅದನ್ನು ಹೊಳೆಯುವಂತೆ ಮಾಡಲು ಏನೇನೋ ಕ್ರೀಂಗಳನ್ನು ಬಳಸಿ ಬೇಸತ್ತಿದ್ದೀರಾ? ನಿಜವಾಗಿ ನೋಡಿದರೆ ಚರ್ಮದ ಕಾಂತಿ ಹೆಚ್ಚಿಸಲು ಹೊರಗಿನ ಕ್ರೀಂಗಳ ಅವಶ್ಯಕತೆಯೇ ಇಲ್ಲ. ನಮ್ಮ ಮನೆಯಲ್ಲೇ ಸಿಗುವ ವಸ್ತುಗಳಿಂದ ಚರ್ಮದ ಕಾಂತಿ ಹೆಚ್ಚಿಸಬಹುದು. ಅವು ಯಾವುವು ನೋಡೋಣ.

Photo credit: Instagram, WD

ಹಸಿ ಹಾಲು ಬಳಸಿ ಫೇಸ್ ಪ್ಯಾಕ್ ಮಾಡಿ

ಹಸಿ ಅರಶಿನ ಮುಖಕ್ಕೆ ಕಾಂತಿ ನೀಡಬಲ್ಲದು

ಮೊಸರನ್ನು ಫೇಸ್ ಪ್ಯಾಕ್ ನಲ್ಲಿ ಬಳಸಿಕೊಳ್ಳಿ

ಕಡಲೆ ಹಿಟ್ಟು ಚರ್ಮಕ್ಕೆ ಯಾವುದೇ ಹಾನಿಯಾಗದಂತೆ ತಡೆಯುತ್ತದೆ

ಅಲ್ಯುವೀರಾ ಮುಖದ ಮೊಡವೆ, ಕಲೆ ನಿವಾರಿಸುತ್ತದೆ

ಜೇನುತುಪ್ಪ ಫೇಸ್ ಪ್ಯಾಕ್ ನಲ್ಲಿ ಬಳಸಿ

ಕಿತ್ತಳೆ ಹಣ್ಣಿೇನ ಸಿಪ್ಪೆಯಲ್ಲಿರುವ ವಿಟಮಿನ್ ಸಿ ಅಂಶ ಕಾಂತಿವರ್ಧಕ

ಡಯಾಬಿಟಿಸ್ ರೋಗಿಗಳು ತಿನ್ನಬಹುದಾದ ಹಣ್ಣುಗಳು

Follow Us on :-