ಡಯಾಬಿಟಿಸ್ ರೋಗಿಗಳು ತಿನ್ನಬಹುದಾದ ಹಣ್ಣುಗಳು

ಡಯಾಬಿಟಿಸ್ ಅಥವಾ ಮಧುಮೇಹ ಬಂತೆಂದರೆ ಹಣ್ಣುಗಳನ್ನು ತಿನ್ನಲು ಜನ ಹಿಂದೆ ಮುಂದೆ ನೋಡುತ್ತಾರೆ.ಹಣ್ಣುಗಳನ್ನು ತಿಂದರೆ ಸಕ್ಕರೆ ಅಂಶ ಹೆಚ್ಚಾಗಬಹುದು ಎಂಬ ಆತಂಕವಿದ್ದೇ ಇರುತ್ತದೆ. ಕೆಲವು ಸಂದರ್ಭದಲ್ಲಿ ಇದು ನಿಜ. ಆದರೆ ಎಲ್ಲಾ ಹಣ್ಣುಗಳೂ ಮಧುಮೇಹಿಗಳು ಸೇವಿಸಬಾರದು ಅಂತಿಲ್ಲ. ಮಧುಮೇಹಿಗಳು ಸೇವಿಸಬಹುದಾದ ಹಣ್ಣುಗಳು ಯಾವುವು ನೋಡೋಣ.

Photo credit: Instagram, WD

ಪೇರಳೆ ಹಣ್ಣು

ಕಿತ್ತಳೆ ಹಣ್ಣು

ಸೇಬು

ಚೆರಿ

ನೇರಳೆ ಹಣ್ಣು

ಪಪ್ಪಾಯ

ಸ್ಟಾರ್ ಫ್ರೂಟ್

ಡ್ರೈ ಫ್ರೂಟ್ಸ್ ಬದಲಿಯಾಗಿ ತಿನ್ನಬಹುದಾದ ಆಹಾರಗಳು

Follow Us on :-