ಮೂತ್ರಜನಕಾಂಗ ಎನ್ನುವುದು ನಮ್ಮ ದೇಹದ ಬಹುಮುಖ್ಯ ಅಂಗ. ಇದರ ಆರೋಗ್ಯ ಕಾಪಾಡಿಕೊಳ್ಳು ವುದು ನಮಗೆ ಅತೀ ಮುಖ್ಯ.
Photo credit:Twitter, facebookಕೆಲವೊಮ್ಮೆ ಮೂತ್ರಿಸುವಾಗ ಅತಿಯಾಗಿ ನೋವು, ಹೊಟ್ಟೆ, ಕಿಬ್ಬೊಟ್ಟೆಗಳಲ್ಲಿ ನೋವು ಕಾಣಿಸಿಕೊಂಡರೆ ನಾವು ಅಲಕ್ಷಿಸುವಂತಿಲ್ಲ.
ನಾವು ಸೇವಿಸುವ ಆಹಾರದಲ್ಲಿರುವ ಕೆಲವೊಂದು ರಾಸಾಯನಿಕಗಳು ಕಿಡ್ನಿ ಸ್ಟೋನ್ ಗೆ ಕಾರಣವಾಗಬಹುದು. ಇದಕ್ಕೆ ಕಾರಣವಾಗುವ ಆಹಾರಗಳು ಯಾವುವು ನೋಡೋಣ.
ನಾವು ಸೇವಿಸುವ ಆಹಾರದಲ್ಲಿರುವ ಕೆಲವೊಂದು ರಾಸಾಯನಿಕಗಳು ಕಿಡ್ನಿ ಸ್ಟೋನ್ ಗೆ ಕಾರಣವಾಗಬಹುದು. ಇದಕ್ಕೆ ಕಾರಣವಾಗುವ ಆಹಾರಗಳು ಯಾವುವು ನೋಡೋಣ.