ತಲೆಸ್ನಾನ ಮಾಡಲು ಹಿಂದಿನವರು ಕೆಲವೊಂದು ಮನೆ ಮದ್ದುಗಳನ್ನು ಮಾಡುತ್ತಿದ್ದರು. ಇಂದು ಆ ಜಾಗಕ್ಕೆ ಶ್ಯಾಂಪೂ ಬಂದಿದೆ.
Photo credit:Twitter, facebookಹಾಗಿದ್ದರೂ ಶ್ಯಾಂಪೂವಿನಲ್ಲಿರುವ ರಾಸಾಯನಿಕ ಕೂದಲಗಳಿಗೆ ಹಾನಿ ಮಾಡುತ್ತದೆ ಎಂಬ ಆತಕಂ ಅನೇಕರಲ್ಲಿರುತ್ತದೆ.
ಈ ಕಾರಣಕ್ಕೆ ಶ್ಯಾಂಪೂವಿಗೆ ಪರ್ಯಾಯವಾಗಿ ನಾವು ಮನೆಯಲ್ಲಿಯೇ ಸಿಗುವ ಯಾವು ವಸ್ತುಗಳನ್ನೆಲ್ಲಾ ಬಳಸಿ ಕೂದಲು ತೊಳೆದುಕೊಳ್ಳಬಹುದು ನೋಡೋಣ.
ಈ ಕಾರಣಕ್ಕೆ ಶ್ಯಾಂಪೂವಿಗೆ ಪರ್ಯಾಯವಾಗಿ ನಾವು ಮನೆಯಲ್ಲಿಯೇ ಸಿಗುವ ಯಾವು ವಸ್ತುಗಳನ್ನೆಲ್ಲಾ ಬಳಸಿ ಕೂದಲು ತೊಳೆದುಕೊಳ್ಳಬಹುದು ನೋಡೋಣ.