ಬೇಸಿಗೆಯಲ್ಲಿ ಸುಸ್ತಾಗುವುದಕ್ಕೆ ಇದೊಂದು ಜ್ಯೂಸ್ ಸಾಕು

ಬೇಸಿಗೆಯಲ್ಲಿ ವಿಪರೀತ ದಾಹ, ಬೆವರಿನಿಂದಾಗಿ ದೇಹ ಬೇಗನೇ ದಣಿವಾಗುತ್ತದೆ. ಇದನ್ನು ತಪ್ಪಿಸಲು ಎಳೆನೀರು ಬಳಸಿ ಈ ರೀತಿ ಜ್ಯೂಸ್ ಮಾಡಿಕೊಂಡು ಸೇವಿಸಿ.

Photo Credit: Instagram

ಎಳೆ ನೀರು ಮತ್ತು ಗಸ್ ಗಸೆ ಹಾಕಿ ಜ್ಯೂಸ್ ಮಾಡಿದರೆ ಸುಸ್ತು ಹೋಗುತ್ತದೆ

ಈ ಎರಡೂ ವಸ್ತುಗಳೂ ದೇಹವನ್ನೂ ತಂಪು ಮಾಡುತ್ತದೆ.

ಮೊದಲು ಎಳೆ ನೀರನ್ನು ಮತ್ತು ಒಳಗಿನ ಗಂಜಿಯನ್ನು ಮಿಕ್ಸಿಗೆ ಹಾಕಿ

ಇದಕ್ಕೆ ಸ್ವಲ್ಪ ಸಕ್ಕರೆ ಸೇರಿಸಿ ಚೆನ್ನಾಗಿ ರುಬ್ಬಿ

ಈಗ ಇದನ್ನು ಒಂದು ಗ್ಲಾಸ್ ಗೆ ಸುರುವಿಕೊಂಡು 2 ಐಸ್ ಕ್ಯೂಬ್ ಹಾಕಿ

ಇದಕ್ಕೆ ನೆನೆಸಿಟ್ಟ ಗಸ್ ಗಸೆಯನ್ನೂ ಸೇರಿಸಿ ಕಲಸಿಕೊಳ್ಳಿ

ಇದನ್ನು ಸೇವನೆ ಮಾಡುವುದರಿಂದ ಸುಸ್ತು ಹೋಗಿ ಉಲ್ಲಾಸವಾಗುತ್ತದೆ

ಬೇಕರಿ ಸ್ಟೈಲ್ ಮಸಾಲ ಕಡಲೆ ಹೀಗೆ ಮಾಡಿ

Follow Us on :-