ಬೇಕರಿ ಸ್ಟೈಲ್ ಮಸಾಲ ಕಡಲೆ ಹೀಗೆ ಮಾಡಿ

ಚಹಾ ಜೊತೆ ಮಸಾಲೆ ಕಡಲೆ ಸೇವನೆ ಮಾಡಲು ಇಷ್ಟವಾಗುತ್ತದೆ. ಮಸಾಲೆ ಕಡಲೆಯನ್ನು ಆರೋಗ್ಯಕರ ಮತ್ತು ರುಚಿಕರವಾಗಿ ಮನೆಯಲ್ಲೇ ಮಾಡುವುದು ಹೇಗೆ ನೋಡಿ.

Photo Credit: Instagram

ಮೊದಲು ಒಂದು ಬೌಲ್ ನೆಲಗಡಲೆಯನ್ನು ಬೌಲ್ ಗೆ ಹಾಕಿ

2 ಸ್ಪೂನ್ ಕಡಲೆ ಹಿಟ್ಟು, 1 ಸ್ಪೂನ್ ಅಕ್ಕಿ ಹಿಟ್ಟು, 1 ಸ್ಪೂನ್ ಕಾರ್ನ್ ಹಿಟ್ಟು ಸೇರಿಸಿ

ಬಳಿಕ ಖಾರದ ಪುಡಿ, ಓಮದ ಕಾಳು, ಜೀರಿಗೆ ಪೌಡರ್, ಉಪ್ಪು ಸೇರಿಸಿ

ಸ್ವಲ್ಪ ಕರಿಬೇವು ಎಲೆಗಳನ್ನೂ ಸೇರಿಸಿಕೊಂಡು ಕಲಸಿ

ಈಗ ಸ್ವಲ್ಪ ನೀರು ಸೇರಿಸಿ ಚೆನ್ನಾಗಿ ಮಸಾಲೆ ಮಿಕ್ಸ್ ಮಾಡಿ

ಬಾಣಲೆಯಲ್ಲಿ ಎಣ್ಣೆ ಕಾಯಲು ಇಡಿ

ಇದಕ್ಕೆ ಮಸಾಲೆ ಮಿಶ್ರಿತ ಕಡಲೆಯನ್ನು ಬಿಡಿ ಬಿಡಿಯಾಗಿ ಹಾಕಿ ಫ್ರೈ ಮಾಡಿ

ಮಸಾಲ ನಿಂಬೆ ಜ್ಯೂಸ್ ಹೀಗೆ ಮಾಡಿ

Follow Us on :-