ಮಸಾಲ ನಿಂಬೆ ಜ್ಯೂಸ್ ಹೀಗೆ ಮಾಡಿ

ಈ ಬೇಸಿಗೆಯಲ್ಲಿ ಜ್ಯೂಸ್ ಸೇವನೆ ಮಾಡುವುದು ಎಲ್ಲರಿಗೂ ಇಷ್ಟವಾಗುತ್ತದೆ. ಒಂದೇ ರೀತಿ ನಿಂಬೆ ಜ್ಯೂಸ್ ಮಾಡಿ ಬೋರ್ ಆಗಿದ್ದರೆ ಬೇರೆ ಥರಾ ಜ್ಯೂಸ್ ಮಾಡಿ.

Photo Credit: Instagram

ಮೊದಲು ಒಂದು ದೊಡ್ಡ ಗಾತ್ರ ನಿಂಬೆ ಹಣ್ಣಿನ ಬೀಜ ತೆಗೆಯಿರಿ

ಬೀಜಗಳಿದ್ದರೆ ಜ್ಯೂಸ್ ಕಹಿ ಬರುವ ಸಾಧ್ಯತೆಯಿದೆ.

ಈಗ ನಿಂಬೆ ರಸ ತೆಗೆದಿಟ್ಟುಕೊಳ್ಳಿ

ಒಂದು ಮಿಕ್ಸಿ ಜಾರ್ ಗೆ ಪುದೀನಾ, 1 ಏಲಕ್ಕಿ, ಕಾಳುಮೆಣಸು ಹಾಕಿ

ಇದಕ್ಕೆ ನಿಂಬೆ ರಸ, ರುಚಿಗೆ ತಕ್ಕ ಸಕ್ಕರೆ, ಚಿಟಿಕಿ ಉಪ್ಪು ಸೇರಿಸಿ

ಇದನ್ನು ಚೆನ್ನಾಗಿ ಗ್ರೈಂಡ್ ಮಾಡಿಕೊಂಡು ಸೋಸಿಕೊಳ್ಳಿ

ಈಗ ಎರಡು ಐಸ್ ಕ್ಯೂಬ್ ಹಾಕಿಕೊಂಡರೆ ಮಸಾಲ ನಿಂಬೆ ಜ್ಯೂಸ್ ರೆಡಿ

ತುಟಿ ಮೇಲ್ಭಾಗದ ಕೂದಲುಗಳನ್ನು ನೈಸರ್ಗಿಕವಾಗಿ ತೆಗೆಯಿರಿ

Follow Us on :-