ತುಟಿ ಮೇಲ್ಭಾಗದ ಕೂದಲುಗಳನ್ನು ನೈಸರ್ಗಿಕವಾಗಿ ತೆಗೆಯಿರಿ
ತುಟಿ ಮೇಲ್ಭಾಗದ ಕೂದಲುಗಳನ್ನು ಯಾವುದೇ ರಾಸಾಯನಿಕ ಬಳಸದೇ ನೈಸರ್ಗಿಕವಾಗಿ ತೆಗೆಯಲು ಇಲ್ಲಿದೆ ಕೆಲವು ಉಪಾಯಗಳು.
Photo Credit: Instagram
ಒಂದು ಟೇಬಲ್ ಸ್ಪೂನ್ ಜೇನುತುಪ್ಪ, ಅರ್ಧ ಸ್ಪೂನ್ ನಿಂಬೆ ರಸ ಸೇರಿಸಿ
ಇದನ್ನು ತುಟಿ ಮೇಲ್ಭಾಗಕ್ಕೆ ಹಚ್ಚಿ 20 ನಿಮಿಷ ಬಿಟ್ಟು ತೊಳೆಯಿರಿ
ಅರ್ಧ ಸ್ಪೂನ್ ನಿಂಬೆರಸ ಮತ್ತು 1 ಸ್ಪೂನ್ ಸಕ್ಕರೆ ಮಿಕ್ಸ್ ಮಾಡಿ
ಇದನ್ನು ಬ್ರೌನ್ ಕಲರ್ ಬರುವವರೆಗೆ ಬಿಸಿ ಮಾಡಿ
ಈಗ ಇದು ಕೂಲ್ ಆದಾಗ ತುಟಿ ಮೇಲ್ಭಾಗಕ್ಕೆ ಹಚ್ಚಿ ಕೂದಲು ತೆಗೆಯಿರಿ
1 ಸ್ಪೂನ್ ಗೋಧಿಹಿಟ್ಟು, ಕಾಲು ಸ್ಪೂನ್ ನಿಂಬೆ ರಸ ಸೇರಿಸಿ
ಇದನ್ನು ಹಚ್ಚಿ 15 ನಿಮಿಷ ಬಿಟ್ಟು ತೊಳೆದುಕೊಳ್ಳಿ
lifestyle
ಡಾರ್ಕ್ ಸರ್ಕಲ್ ಹೋಗಲಾಡಿಸಲು ಪರಿಣಾಮಕಾರಿ ಉಪಾಯಗಳು
Follow Us on :-
ಡಾರ್ಕ್ ಸರ್ಕಲ್ ಹೋಗಲಾಡಿಸಲು ಪರಿಣಾಮಕಾರಿ ಉಪಾಯಗಳು