ಹೀಮೋಫೀಲಿಯಾ ರೋಗದ ಬಗ್ಗೆ ತಿಳಿದುಕೊಳ್ಳಿ

ಇಂದು ವಿಶ್ವ ಹೀಮೋಫೀಲಿಯಾ ರೋಗದ ದಿನವಾಗಿದೆ. ಹೀಮೋಫೀಲಿಯಾ ಎನ್ನುವುದು ರಕ್ತ ಹೆಪ್ಪುಗಟ್ಟದಿರುವ ಸ್ಥಿತಿಯಾಗಿದ್ದು, ಅಸಹಜ ರಕ್ತಸ್ರಾವ ಕಂಡುಬರುತ್ತದೆ. ಇದು ಮಾರಾಣಾಂತಿಕವಾಗಿದೆ. ಇದರ ಲಕ್ಷಣಗಳೇನು ತಿಳಿದುಕೊಳ್ಳಿ.

credit: social media

ಅಸಹಜ ರಕ್ತಸ್ರಾವ ಅಥವಾ ಗಾಯಗಳಾದಾಗ ರಕ್ತ ಹೆಪ್ಪುಗಟ್ಟದೇ ಇರುವುದು ಹೀಮೋಫಿಲಿಯಾ ಲಕ್ಷಣ

ವಿಶ್ವದಲ್ಲಿ 1000 ಕ್ಕೆ ಒಬ್ಬರಲ್ಲಿ ಈ ರೋಗ ಕಂಡುಬರುತ್ತಿದ್ದು, ಇದು ಮಾರಣಾಂತಿಕವಾಗಿದೆ.

ಒಸಡುಗಳಲ್ಲಿ ಅಸಹಜ ರಕ್ತಸ್ರಾವ ಮತ್ತು ರಕ್ತಸ್ರಾವ ನಿಲ್ಲದೇ ಇರುವುದು ಇದರ ಲಕ್ಷಣಗಳಲ್ಲಿ ಒಂದು

ಕೆಲವು ಮಹಿಳೆಯರಿಗೆ ಋತುಮತಿಯಾದಾಗ ಅಧಿಕ ರಕ್ತಸ್ರಾವ ಅಥವಾ ಸುದೀರ್ಘ ರಕ್ತಸ್ರಾವವಾಗಬಹುದು

ಚಿಕ್ಕ ಗಾಯವಾದರೂ ಅತಿಯಾಗಿ ರಕ್ತಸ್ರಾವವಾಗುವುದು ಮತ್ತು ಹೆಪ್ಪುಗಟ್ಟದೇ ಇರುವುದು

ದೇಹದ ಕೀಲು ಕೀಲುಗಳಲ್ಲಿ ನೋವು ಮತ್ತು ಬಿಗಿಯಾದ ಅನುಭವವಾಗುವುದು ಇದರ ಲಕ್ಷಣ

ಮೂತ್ರಿಸುವಾಗ ಅಥವಾ ಮಲವಿಸರ್ಜಿಸುವಾಗ ರಕ್ತಸ್ರಾವವಾಗುವ ಸಾಧ್ಯತೆಯಿದೆ.

ಶ್ರೀರಾಮನ ಆದರ್ಶಪುರುಷನಾಗಿದ್ದರ ಕಾರಣ

Follow Us on :-