ಕಿಡ್ನಿ ಕ್ಯಾನ್ಸರ್ ನ ಲಕ್ಷಣಗಳನ್ನು ತಿಳಿದುಕೊಳ್ಳಿ

ಇತ್ತೀಚೆಗಿನ ದಿನಗಳಲ್ಲಿ ಕಿಡ್ನಿ ಕ್ಯಾನ್ಸರ್ ಎನ್ನುವ ಮಾರಕ ರೋಗ ವ್ಯಾಪಿಸುತ್ತಿದೆ. ಕಿಡ್ನಿ ಕ್ಯಾನ್ಸರ್ ಗೆ ಕಾರಣಗಳು ಅನೇಕ ಇರಬಹುದು. ಆದರೆ ಕಿಡ್ನಿ ಕ್ಯಾನ್ಸರ್ ಬಂದಿದೆ ಎಂದು ತಿಳಿದುಕೊಳ್ಳುವ ಲಕ್ಷಣಗಳು ಏನೇನು ನೋಡೋಣ.

credit: social media

ಮೇಲ್ನೋಟಕ್ಕೆ ಕೆಲವೊಂದು ದೈಹಿಕ ಬದಲಾವಣೆಗಳಿಂದ ಕಿಡ್ನಿ ಕ್ಯಾನ್ಸರ್ ಪತ್ತೆ ಮಾಡಬಹುದು.

ಮೂತ್ರಿಸುವಾಗ ಮೂತ್ರದ ಜೊತೆ ರಕ್ತ ಹೋಗುತ್ತಿದ್ದರೆ ಕಿಡ್ನಿ ಕ್ಯಾನ್ಸರ್ ನ ಲಕ್ಷಣವಾಗಿರಬಹುದು

ಹೊಟ್ಟೆಯ ಕೆಳಭಾಗದಲ್ಲಿ ಅಥವಾ ಒಂದು ಭಾಗದಲ್ಲಿ ನೋವು ಕಾಣಿಸಿಕೊಳ್ಳುವ ಸಾಧ್ಯಾತೆಯಿದೆ

ಹೊಟ್ಟೆ, ಸೊಂಟದ ಭಾಗದಲ್ಲಿ ಎಲುಬುಗಳು ನೋವಾಗುತ್ತಿದ್ದರೆ ಕಿಡ್ನಿ ಕ್ಯಾನ್ಸರ್ ನ ಲಕ್ಷಣವಾಗಿರಬಹುದು

ಶೀತ, ಕಫ ಯಾವುದೂ ಇಲ್ಲದೇ ವಿಪರೀತ ಜ್ವರ ಕಾಣಿಸಿಕೊಂಡರೆ ಕ್ಯಾನ್ಸರ್ ನ ಲಕ್ಷಣವಾಗಿರಬಹುದು

ಕಿಡ್ನಿ ಕ್ಯಾನ್ಸರ್ ಗೊಳಗಾದಲ್ಲಿ ಆ ವ್ಯಕ್ತಿ ರಕ್ತ ಹೀನತೆ ಸಮಸ್ಯೆಯಿಂದ ಬಳಲುವ ಸಾಧ್ಯವತೆಯಿದೆ.

ಇಂತಹ ಯಾವುದೇ ಲಕ್ಷಣಗಳು ಕಂಡುಬಂದಲ್ಲಿ ತಕ್ಷಣವೇ ತಜ್ಞ ವೈದ್ಯರನ್ನು ಕಂಡು ಪರೀಕ್ಷಿಸಿಕೊಳ್ಳಿ.

ಫಿಶರ್ ಆದಾಗ ಏನು ಮಾಡಬಹುದು

Follow Us on :-