ಹೃದಯದ ರಕ್ತನಾಳಗಳಲ್ಲಿ ಬ್ಲಾಕ್ ಆದಾಗ ಈ ಲಕ್ಷಣಗಳಿರುತ್ತವೆ

ಇತ್ತೀಚೆಗಿನ ದಿನಗಳಲ್ಲಿ ಚಿಕ್ಕವಯಸ್ಸಿನಲ್ಲೇ ಹೃದಯಕ್ಕೆ ಸಂಬಂಧಿಸಿದ ಖಾಯಿಲೆಗಳು ಸಾಮಾನ್ಯವಾಗಿದೆ. ಅದರಲ್ಲೂ ಆಹಾರ ಶೈಲಿಯಿಂದಾಗಿ ಕೊಬ್ಬಿನಂಶ ಸಂಗ್ರಹವಾಗಿ ಹೃದಯದ ರಕ್ತನಾಳಗಳಲ್ಲಿ ಬ್ಲಾಕೇಜ್ ಆಗುತ್ತವೆ. ಇದರ ಲಕ್ಷಣಗಳೇನು ನೋಡಿ.

Photo Credit: Social Media

ಹೃದಯದ ರಕ್ತನಾಳಗಲ್ಲಿ ಬ್ಲಾಕ್ ಇದ್ದರೆ ತೀವ್ರ ತರದ ಎದೆ ನೋವು ಕಾಣಿಸಿಕೊಳ್ಳಬಹುದು

ತಲೆ ಸುತ್ತಿದಂತಾಗುವುದು ಹೃದಯದ ರಕ್ತನಾಳಗಳಲ್ಲಿ ಬ್ಲಾಕ್ ಇರುವುದರ ಲಕ್ಷಣವಾಗಿದೆ

ಹೃದಯ ಬಡಿತ ಜೋರಾದಂತೆ ಅನಿಸುವುದು ರಕ್ತನಾಳಗಳಲ್ಲಿ ಬ್ಲಾಕ್ ಇರುವುದರ ಲಕ್ಷಣ

ವಿಪರೀತ ಬೆವರುವುದು ಮತ್ತು ಸುಸ್ತಾಗುವುದು ಜೊತೆಗೆ ವಾಂತಿಯಾಗುವುದು ಇದರ ಲಕ್ಷಣಗಳು

ಉಸಿರಾಡಲು ಕಷ್ಟವಾಗುವುದು ಅಥವಾ ಉಸಿರು ಕಟ್ಟಿದಂತಾಗುವುದು ಬ್ಲಾಕ್ ನ ಲಕ್ಷಣ

ಕೈ ನಡುಗುವುದು, ಕಾಲು ತಣ್ಣಗಾಗುವುದು, ಕುತ್ತಿಗೆಯಲ್ಲಿ ನೋವು ಬರುವುದು ಬ್ಲಾಕ್ ನಿಂದಾಗಿರಬಹುದು

ಖಾಲಿ ಹೊಟ್ಟೆಯಲ್ಲಿ ಖರ್ಜೂರ ತಿನ್ನಿ

Follow Us on :-