ಖಾಲಿ ಹೊಟ್ಟೆಯಲ್ಲಿ ಖರ್ಜೂರ ತಿನ್ನಿ

ಕಬ್ಬಿಣದಂಶ, ಫೈಬರ್ ಅಂಶ ಹೇರಳವಾಗಿರುವ ಒಣ ಹಣ್ಣುಗಳಲ್ಲಿ ಖರ್ಜೂರ ಕೂಡಾ ಒಂದು. ಇದನ್ನು ಪ್ರತಿನಿತ್ಯ ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ಅನೇಕ ಆರೋಗ್ಯಕರ ಲಾಭಗಳಿವೆ. ಅವುಗಳು ಏನೆಲ್ಲಾ ಎಂದು ನೋಡೋಣ.

Photo Credit: Social Media

ಪ್ರತಿನಿತ್ಯ ಖಾಲಿ ಹೊಟ್ಟೆಯಲ್ಲಿ ಖರ್ಜೂರ ಸೇವಿಸುವುದರಿಂದ ಜೀರ್ಣಕ್ರಿಯೆ ಸುಧಾರಿಸುವುದು.

ಫೈಬರ್ ಅಂಶ ಹೇರಳವಾಗಿದ್ದು ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ಮಲಬದ್ಧತೆ ದೂರವಾಗುತ್ತದೆ

ಎಲುಬಿನ ಸವೆತ, ದುರ್ಬಲ ಎಲುಬು ಇರುವವರು ಪ್ರತಿನಿತ್ಯ ಖಾಲಿ ಹೊಟ್ಟೆಯಲ್ಲಿ ಖರ್ಜೂರ ಸೇವಿಸುವುದು ಒಳಿತು

ಪೌಷ್ಠಿಕ ಅಂಶಗಳು ಸಾಕಷ್ಟಿರುವುದರಿಂದ ಖಾಲಿ ಹೊಟ್ಟೆಯಲ್ಲಿ ತಿಂದರೆ ದೇಹಕ್ಕೆ ಚೈತನ್ಯ ಸಿಗುವುದು

ಖರ್ಜೂರದಲ್ಲಿ ಗ್ಲುಕೋಸ್ ಅಂಶವಿದ್ದು ವ್ಯಾಯಾಮ ಮಾಡುವ ಮೊದಲು ಸೇವನೆ ಮಾಡಿದರೆ ಉತ್ತಮ

ಪೊಟಾಶಿಯಂ ಮತ್ತು ಮ್ಯಾಗ್ನಿಶಿಯಂ ಹೇರಳವಾಗಿದ್ದು ಹೃದಯದ ಸಮಸ್ಯೆ ಪರಿಹರಿಸುತ್ತದೆ

ಆಂಟಿ ಆಕ್ಸಿಡೆಂಟ್ ಪ್ರಮಾಣ ಹೆಚ್ಚಿದ್ದು, ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಬುದ್ಧಿ ಚುರುಕಾಗುತ್ತದೆ

ಈ ಏಳು ಕಾರಣಗಳಿಗೆ ತಪ್ಪದೇ ಬೀಟ್ ರೂಟ್ ಸೇವಿಸಿ

Follow Us on :-