ಮದ್ರಾಸ್ ಐ ಅಥವಾ ಕೆಂಪು ಕಣ್ಣಿನ ಲಕ್ಷಣಗಳು ಮತ್ತು ಚಿಕಿತ್ಸೆ

ಕಣ್ಣಿಗೆ ಸಂಬಂಧಪಟ್ಟ ಸೋಂಕು ರೋಗಗಳಲ್ಲಿ ಮದ್ರಾಸ್ ಐ ಅಥವಾ ಕೆಂಪು ಕಣ್ಣು ಕೂಡಾ ಒಂದಾಗಿದೆ. ಇದರಿಂದ ಕಣ್ಣಿನ ಬಣ್ಣ ಬದಲಾಗುವುದಲ್ಲದೆ ತೀವ್ರ ನೋವು, ತುರಿಕೆ ಕಂಡುಬರಬಹುದು. ಕೆಂಪು ಕಣ್ಣಿನ ಲಕ್ಷಣಗಳು ಮತ್ತು ಚಿಕಿತ್ಸೆ ಬಗ್ಗೆ ತಿಳಿದುಕೊಳ್ಳೋಣ.

Photo Credit: Social Media

ಕಣ್ಣಿಗೆ ಬರುವ ಸೋಂಕು ರೋಗಗಳಲ್ಲಿ ಕೆಂಪು ಕಣ್ಣು ಅಥವಾ ಮದ್ರಾಸ್ ಐ ಕೂಡಾ ಒಂದಾಗಿದೆ.

ಕಣ್ಣು ಕೆಂಪು ಬಣ್ಣಕ್ಕೆ ತಿರುಗುವುದು, ತುರಿಕೆ ಹಾಗೂ ನೋವು ಇದರ ಪ್ರಮುಖ ಲಕ್ಷಣವಾಗಿದೆ.

ತೀವ್ರವಾಗಿ ಕಣ್ಣು ಚುಚ್ಚಿದಂತಾಗುವುದು, ಕಣ್ಣು ಒಡೆಯಲಾಗದಷ್ಟು ನೋವು ಕಂಡುಬರಬಹುದು

ಇಂತಹ ಸಂದರ್ಭದಲ್ಲಿ ಕಣ್ಣಿಗೆ ಐಸ್ ಅಥವಾ ಒದ್ದೆ ಬಟ್ಟೆಯಿಂದ ಕೋಲ್ಡ್ ಕಂಪ್ರೆಸ್ ಕೊಡಿ

ಇದು ಇತರರಿಗೂ ಹರಡಬಹುದಾದ ಕಾರಣ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಪ್ರತ್ಯೇಕವಾಗಿರಿ

ಕಣ್ಣು ಕೆಂಪಾದ ತಕ್ಷಣ ವೈದ್ಯರ ಸಲಹೆ ಪಡೆದು ಐ ಡ್ರಾಪ್ ಬಳಸಿದಲ್ಲಿ ನೋವು ಕಡಿಮೆಯಾಗುವುದು

ಪದೇ ಪದೇ ಕಣ್ಣು ಮುಟ್ಟಿಕೊಳ್ಳುವುದು ಮತ್ತು ಇತರರನ್ನು ಸ್ಪರ್ಶಿಸುವುದು ಮಾಡಬೇಡಿ

ಕೈ ಸುಟ್ಟುಕೊಂಡರೆ ಈ ಮನೆ ಮದ್ದು ಪ್ರಯೋಗಿಸಿ

Follow Us on :-