ಬೇಸಿಗೆಗೆ ಗರ್ಭಿಣಿಯರ ಆಹಾರ ಹೀಗಿರಲಿ

ಬೇಸಿಗೆಯ ಬಿರು ಬಿಸಿಲಿಗೆ ಗರ್ಭಿಣಿ ಮಹಿಳೆಯರು ತಮ್ಮ ಮಗುವಿಗೂ ತೊಂದರೆಯಾಗದಂತೆ ಆರೋಗ್ಯ ಕಾಪಾಡಿಕೊಳ್ಳುವುದು ಮುಖ್ಯ. ದೇಹ ನಿರ್ಜಲೀಕರಣಕ್ಕೊಳಗಾಗದಂತೆ ಮತ್ತು ಪೋಷಕಾಂಶ ಸಿಗುವಂತೆ ಯಾವೆಲ್ಲಾ ಆಹಾರ ಸೇವಿಸಬೇಕು ನೋಡಿ.

credit: social media

ಮಗುವಿನ ಆರೋಗ್ಯಕ್ಕಾಗಿ ಬೇಸಿಗೆ ಕಾಲದಲ್ಲಿ ಗರ್ಭಿಣಿಯರು ಕೆಲವೊಂದು ಕಟ್ಟುನಿಟ್ಟು ಮಾಡಲೇಬೇಕು

ದೇಹಕ್ಕೆ ಪೌಷ್ಠಿಕತೆ ಜೊತೆಗೆ ನಿರ್ಜಲೀಕರಣಕ್ಕೊಳಗಾಗದಂತೆ ಕಾಪಾಡುವ ಆಹಾರ ಸೇವಿಸಬೇಕು

ಮಗುವಿನ ಬೆಳವಣಿಗೆ ದೃಷ್ಟಿಯಿಂದ ನಿರ್ಜಲೀಕರಣಕ್ಕೊಳಗಾಗದಂತೆ ಸಾಕಷ್ಟು ನೀರಿನಂಶ ಸೇವಿಸುತ್ತಿರಬೇಕು

ದೇಹದಲ್ಲಿ ಆರ್ದ್ರತೆ ಕಾಪಾಡುವ ಉದ್ದೇಶದಿಂದ ಮತ್ತು ಪೋಷಕಾಂಶಗಳಿಗಾಗಿ ಸೊಪ್ಪು ತರಕಾರಿ ಸೇವಿಸಿ

ಕಿತ್ತಳೆ, ಬೆರಿಗಳಂತಹ ತಾಜಾ ಹಣ್ಣುಗಳನ್ನು ಸಾಕಷ್ಟು ಸೇವನೆ ಮಾಡಿದರೆ ಉತ್ತಮ

ಅಕ್ಕಿ, ಗೋಧಿ ಮೊದಲಾದ ಇಡೀ ಧಾನ್ಯಗಳನ್ನು ಸೇವಿಸುವುದರಿಂದ ಜೀರ್ಣಕ್ರಿಯೆ ಸುಧಾರಿಸುತ್ತದೆ.

ಕಾಮಾಲೆ ರೋಗಕ್ಕೆ ಯಾವ ಆಹಾರ ಸೂಕ್ತ

Follow Us on :-