ಕಾಮಾಲೆ ರೋಗಕ್ಕೆ ಯಾವ ಆಹಾರ ಸೂಕ್ತ

ಕಾಮಾಲೆ ರೋಗ ಅಥವಾ ಜಾಂಡೀಸ್ ಯಕೃತ್ತಿಗೆ ಸಂಬಂಧಿಸಿದ ರೋಗವಾಗಿದ್ದು, ಇದಕ್ಕೆ ನಮ್ಮ ಆರೋಗ್ಯ, ಜೀವನಶೈಲಿಯೂ ಕಾರಣವಾಗುತ್ತದೆ. ಕಾಮಾಲೆ ರೋಗ ಬಂದಾಗ ಯಾವ ಆಹಾರ ಸೇವಿಸಬೇಕು ನೋಡಿ.

credit: social media

ಯಕೃತ್ತಿಗೆ ಸಂಬಂಧಿಸಿದ ಅನಾರೋಗ್ಯದಿಂದಾಗಿ ಕಣ್ಣು, ಕೈ ಉಗುರು ಹಳದಿ ಬಣ್ಣಕ್ಕೆ ತಿರುಗುತ್ತದೆ

ಕಾಮಾಲೆ ರೋಗ ಬಂದಾಗ ದಿನಕ್ಕೆ ಕನಿಷ್ಠ 2 ಲೀಟರ್ ನೀರನ್ನಾದರೂ ಸೇವಿಸಿ

ಉತ್ಕರ್ಷಣಾ ನಿರೋಧಕಗಳು, ಫೈಬರ್ ಇರುವ ತರಕಾರಿ ಮತ್ತು ಹಣ್ಣುಗಳನ್ನು ಸೇವಿಸಿ

ಜೇನು ತುಪ್ಪ, ಅನಾನಸ್ ನಂತ ಜೀರ್ಣಕಾರೀ ಕಿಣ್ವಗಳಿರುವ ಆಹಾರ ಸೇವಿಸಿ

ವಾಲ್ ನಟ್ಸ್ ನಂತಹ ದ್ವಿದಳ ಧಾನ್ಯಗಳನ್ನು ಸೇವಿಸುವುದು ಯೃಕತ್ತಿಗೆ ಒಳ್ಳೆಯದು

ಕಾಮಾಲೆ ರೋಗ ಬಂದಾಗ ಕೊಬ್ಬಿನಂಶ ಅಧಿಕವಿರುವ ಜಂಕ್ ಫುಡ್ ಗಳನ್ನು ಸೇವಿಸಬೇಡಿ

ನೆನೆಪಿರಲಿ, ಯಾವುದೇ ಪ್ರಯೋಗ ಮಾಡುವ ಮೊದಲು ತಜ್ಞ ವೈದ್ಯರ ಸಲಹೆ ಪಡೆಯಿರಿ

ಈ ಕಾರಣಕ್ಕೆ ಮಶ್ರೂಮ್ ಸೇವಿಸಲೇಬೇಕು

Follow Us on :-