ಕಲ್ಲು ಉಪ್ಪು ಬೆಸ್ಟ್? ಪುಡಿ ಉಪ್ಪು ಬೆಸ್ಟಾ?

ಅಡುಗೆಗೆ ಉಪ್ಪು ಇಲ್ಲದೇ ಹೋದರೆ ರುಚಿಯಿಲ್ಲ. ಕೆಲವರು ಕಲ್ಲು ಉಪ್ಪು ಬಳಸಿದರೆ ಮತ್ತೆ ಕೆಲವರು ಪುಡಿ ಉಪ್ಪು ಬಳಸುತ್ತಾರೆ.

Photo Credit: Krishnaveni K.

ಪುಡಿಗಿಂತ ಕಲ್ಲು ಉಪ್ಪು ಬೆಸ್ಟ್

ಪುಡಿ ಉಪ್ಪು ಕರಗುವುದು ಬೇಗ, ಇದರಿಂದ ಅಡುಗೆ ಸುಲಭ ಎನ್ನುವ ಕಾರಣಕ್ಕೆ ಪುಡಿ ಉಪ್ಪನ್ನು ಬಳಸುತ್ತಾರೆ.

ಕಲ್ಲು ಉಪ್ಪಿನಲ್ಲಿ ಕ್ಯಾಲ್ಶಿಯಂ ಅಧಿಕ

ಆದರೆ ಆರೋಗ್ಯಕ್ಕೆ ಪುಡಿ ಉಪ್ಪಿಗಿಂತ ಕಲ್ಲು ಉಪ್ಪು ಉತ್ತಮ ಎನ್ನುತ್ತಾರೆ. ಅದು ಹೇಗೆ ಮತ್ತು ಯಾಕೆ ನೋಡೋಣ.

ಪುಡಿ ಉಪ್ಪು ಸಂಸ್ಕರಿತ ಉಪ್ಪು

ಸಂಸ್ಕರಿಸಿದಾಗ ವಿಟಮಿನ್ಸ್ ನಷ್ಟವಾಗುತ್ತದೆ

ಪುಡಿ ಉಪ್ಪಿನಲ್ಲಿ ಅಯೋಡಿನ್ ಅಂಶ ಹೆಚ್ಚು

ಕಲ್ಲು ಉಪ್ಪಿನಲ್ಲಿ ಸೋಡಿಯಂ ಅಂಶ ಕಡಿಮೆ

ಪುಡಿ ಉಪ್ಪಿನಿಂದ ಆರೋಗ್ಯ ಸಮಸ್ಯೆ ಬರಬಹುದು

ಆದರೆ ಆರೋಗ್ಯಕ್ಕೆ ಪುಡಿ ಉಪ್ಪಿಗಿಂತ ಕಲ್ಲು ಉಪ್ಪು ಉತ್ತಮ ಎನ್ನುತ್ತಾರೆ. ಅದು ಹೇಗೆ ಮತ್ತು ಯಾಕೆ ನೋಡೋಣ.

ಬಾಳೆಹಣ್ಣು ತಾಜಾ ಆಗಿಡಲು ಟಿಪ್ಸ್

Follow Us on :-