ಬಾಳೆಹಣ್ಣು ತಾಜಾ ಆಗಿಡಲು ಟಿಪ್ಸ್

ವರ್ಷವಿಡೀ ಲಭ್ಯTವಿರುವ ಬಾಳೆಹಣ್ಣು. ಹಾಗಿದ್ದರೂ ಕೆಲವರು ಒಮ್ಮಲೆ ಡಜನ್ ಗಟ್ಟಲೆ ಖರೀದಿ ಮಾಡಿಬಿಡುತ್ತಾರೆ.

Photo Credit: Krishnaveni K.

ಉಪ್ಪು ನೀರಿನಲ್ಲಿ ತೊಳೆಯಬೇಡಿ

ಬಾಳೆಹಣ್ಣು ಇತರ ಹಣ್ಣುಗಳಿಗೆ ಹೋಲಿಸಿದರೆ ಬೇಗನೇ ಕಪ್ಪಗಾಗಿಬಿಡುತ್ತದೆ. ಇದರಿಂದ ಬೇಗನೇ ಕೊಳೆತುಹೋಗಬಹುದು.

ತುಂಬಾ ಹೊತ್ತು ನೀರಿನಲ್ಲಿ ಇಡಬೇಡಿ

ಹೀಗಾಗಿ ಬಾಳೆಹಣ್ಣು ಬೇಗನೇ ಕಪ್ಪಗಾಗದಂತೆ ಫ್ರೆ ಶ್ ಆಗಿಡಲು ಯಾವ ಟಿಪ್ಸ್ ಅನುಸರಿಸಬೇಕು ಇಲ್ಲಿ ನೋಡಿ.

ವಿನೇಗರ್ ಹಾಕಿ ತೊಳೆಯಿರಿ

ಇತರ ಹಣ್ಣುಗಳಿಂದ ಪ್ರತ್ಯೇಕವಾಗಿರಿಸಿ

ಪ್ಲಾಸ್ಟಿಕ್ ಸುತ್ತಿ ಇರಿಸಿ

ಮಾಗಿದ ಹಣ್ಣನ್ನು ಖರೀದಿಸಬೇಡಿ

ಫ್ರಿಡ್ಜ್ ನಲ್ಲಿಡಿ

ಹೀಗಾಗಿ ಬಾಳೆಹಣ್ಣು ಬೇಗನೇ ಕಪ್ಪಗಾಗದಂತೆ ಫ್ರೆ ಶ್ ಆಗಿಡಲು ಯಾವ ಟಿಪ್ಸ್ ಅನುಸರಿಸಬೇಕು ಇಲ್ಲಿ ನೋಡಿ.

ಗೊರಕೆ ಕಿರಿ ಕಿರಿ ತಪ್ಪಿಸಲು ಇಲ್ಲಿದೆ ಟಿಪ್ಸ್

Follow Us on :-