ಬಿಳಿ ಶೂ ಪಾಲಿಶ್ ಮಾಡಲು ಇದಕ್ಕಿಂತ ಬೆಸ್ಟ್ ಐಡಿಯಾ ಇರದು

ಬಿಳಿ ಬಣ್ಣದ ಶೂ ಕೊಳೆಯಾಗಿದ್ದರೆ ಅದನ್ನು ಮೊದಲಿನಂತೆ ಹೊಳಪಾಗಿಸಲು ಇಲ್ಲೊಂದು ಸುಲಭ ಮತ್ತು ಬೆಸ್ಟ್ ಐಡಿಯಾ ಇದೆ. ಯಾವುದು ಇಲ್ಲಿದೆ ನೋಡಿ.

Photo Credit: Instagram

ಮೊದಲು ಒಂದು ಬೌಲ್ ಗೆ ಟೂತ್ ಪೇಸ್ಟ್ ಹಾಕಿ

ಇದಕ್ಕೆ ಸ್ವಲ್ಪ ಬೇಕಿಂಗ್ ಸೋಡಾ ಸೇರಿಸಿ

ಈಗ ಇದಕ್ಕೆ ಸ್ವಲ್ಪ ಲಿಕ್ವಿಡ್ ಸೋಪ್ ಸೇರಿಸಿಕೊಳ್ಳಿ

ಇದನ್ನು ಚೆನ್ನಾಗಿ ಕಲಸಿಕೊಂಡು ದಪ್ಪ ಪೇಸ್ಟ್ ಮಾಡಿಕೊಳ್ಳಿ

ಈಗ ಒಂದು ಟೂತ್ ಬ್ರಷ್ ಗೆ ಈ ಮಿಶ್ರಣವನ್ನು ಹಚ್ಚಿ

ಬಳಿಕ ವೈಟ್ ಶೂವನ್ನು ಚೆನ್ನಾಗಿ ಬ್ರಷ್ ಮಾಡಿ

ಬಳಿಕ ಶುದ್ಧ ಬಟ್ಟೆಯಿಂದ ಒರೆಸಿದರೆ ವೈಟ್ ಶೂ ಮೊದಲಿನಂತೆ ಹೊಳೆಯುತ್ತದೆ

ಚಿನ್ನದ ಆಭರಣ ತೊಳೆಯಲು ಇದನ್ನು ಬಳಸಲೇಬೇಡಿ

Follow Us on :-