ಚಿನ್ನದ ಆಭರಣ ತೊಳೆಯಲು ಇದನ್ನು ಬಳಸಲೇಬೇಡಿ

ಚಿನ್ನದ ಆಭರಣಗಳನ್ನು ಆಗಾಗ ತೊಳೆದು ಸ್ವಚ್ಛವಾಗಿಟ್ಟುಕೊಳ್ಳಬೇಕು. ಆದರೆ ಚಿನ್ನದ ಆಭರಣವನ್ನು ಈ ಕೆಲವು ವಸ್ತುಗಳಿಂದ ತೊಳೆಯುವುದು ಅಪಾಯಕಾರಿ. ಯಾವುವು ನೋಡಿ.

Photo Credit: Instagram

ಚಿನ್ನದ ಆಭರಣವನ್ನು ತೊಳೆಯುವಾಗ ಕ್ಷಾರವಿಲ್ಲದ ಸೋಪ್ ನೀರು ಮಾತ್ರ ಬಳಸಬಹುದು

ಇಲ್ಲವೇ ತಣ್ಣೀರಿನಲ್ಲಿ ಒಂದು ರಾತ್ರಿ ನೆನೆಸಿಟ್ಟು ಮರುದಿನ ಶುದ್ಧ ಬಟ್ಟೆಯಿಂದ ಒರೆಸಿಡಿ

ಚಿನ್ನದ ಆಭರಣವನ್ನು ಬ್ಲೀಚಿಂಗ್ ಬಳಸಿ ತೊಳೆಯಬೇಡಿ

ಇದರಿಂದ ಚಿನ್ನ ಕರಗಿ ಹೋಗುವ ಸಾಧ್ಯತೆಯಿರುತ್ತದೆ

ಚಿನ್ನದ ಆಭರಣವನ್ನು ಕ್ಲೋರಿನ್ ಬಳಸಿ ತೊಳೆಯಬಾರದು

ಚಿನ್ನದ ಆಭರಣ ಬ್ರಷ್ ಮಾಡುವಾಗ ಕಠಿಣ ವಸ್ತುವಿನಿಂದ ಉಜ್ಜಬೇಡಿ

ಥಿನ್ನರ್, ಬ್ಲೀಚಿಂಗ್ ಪೌಡರ್ ನಂತಹ ರಾಸಾಯನಿಕ ಬಳಸಬೇಡಿ

ಈರುಳ್ಳಿ ಎಣ್ಣೆ ಹೀಗೆ ಮಾಡಿ ಹಚ್ಚಿದ್ರೆ ಕೂದಲು ಉದುರಲ್ಲ

Follow Us on :-