ಈರುಳ್ಳಿ ಎಣ್ಣೆ ಹೀಗೆ ಮಾಡಿ ಹಚ್ಚಿದ್ರೆ ಕೂದಲು ಉದುರಲ್ಲ

ಕೂದಲು ಉದುರುತ್ತದೆ ಎಂಬ ಚಿಂತೆಯೇ? ಹಾಗಿದ್ದರೆ ಹೀಗೆ ಸುಲಭವಾಗಿ ಈರುಳ್ಳಿ ಎಣ್ಣೆ ಮಾಡಿಕೊಂಡು ಹಚ್ಚಿ ಕೂದಲು ಉದುರುವಿಕೆ ತಡೆಯಿರಿ.

Photo Credit: Instagram

ಮೊದಲು ಈರುಳ್ಳಿ ಸಿಪ್ಪೆ ತೆಗೆದು ಕಟ್ ಮಾಡಿಕೊಳ್ಳಿ

ಇದನ್ನು ಒಂದು ಮಿಕ್ಸಿ ಜಾರಿಗೆ ಹಾಕಿ ಅರ್ಧಬಟ್ಟಲು ಕೊಬ್ಬರಿ ಎಣ್ಣೆ ಹಾಕಿ

ಇದನ್ನು ನುಣ್ಣಗೆ ರುಬ್ಬಿಕೊಂಡು ಬಾಣಲೆಗೆ ಹಾಕಿ

ಇದನ್ನು ಚೆನ್ನಾಗಿ ಎಣ್ಣೆ ಬಿಡುವ ತನಕ ಕುದಿಸಿಕೊಳ್ಳಬೇಕು

ಬಳಿಕ ಸೋಸುವ ಪಾತ್ರೆಗೆ ಹಾಕಿ ಎಣ್ಣೆ ಸೋಸಿಕೊಳ್ಳಿ

ಈಗ ಇದನ್ನು ಒಂದು ಗಾಳಿಯಾಡದ ಪಾತ್ರೆಯಲ್ಲಿ ಹಾಕಿಡಿ

ಈ ಎಣ್ಣೆಯನ್ನು ನಿಯಮಿತವಾಗಿ ಹಚ್ಚುತ್ತಿದ್ದರೆ ಕೂದಲು ಉದುರುವಿಕೆ ನಿಲ್ಲುತ್ತದೆ

ಕಬ್ಬಿಣದ ಪಾತ್ರೆಗೆ ತುಕ್ಕು ಹಿಡಿಯದಂತೆ ಹೀಗೆ ಮಾಡಬಹುದು

Follow Us on :-