ಕಬ್ಬಿಣದ ಪಾತ್ರೆಗೆ ತುಕ್ಕು ಹಿಡಿಯದಂತೆ ಹೀಗೆ ಮಾಡಬಹುದು

ಕಬ್ಬಿಣದ ಪಾತ್ರೆ, ಕಡಾಯಿ, ತವಾ ಬಳಸುತ್ತಿದ್ದರೆ ತುಕ್ಕು ಹಿಡಿಯುತ್ತಿದೆ ಎಂಬ ತಲೆನೋವು ಇರುತ್ತದೆ. ಕಬ್ಬಿಣದ ಪಾತ್ರೆ ತುಕ್ಕು ಹಿಡಿಯದಂತೆ ನೋಡಿಕೊಳ್ಳಲು ಏನು ಮಾಡಬೇಕು ಇಲ್ಲಿ ನೋಡಿ.

Photo Credit: Instagram

ಕಬ್ಬಿಣದ ತವಾ, ಪಾನ್ ಬಳಸುವಾಗ ತುಕ್ಕು ಹಿಡಿಯದಂತೆ ನೋಡಿಕೊಳ್ಳುವುದು ಮುಖ್ಯ

ಇದಕ್ಕೆ ಪಾತ್ರೆ ತಂದ ತಕ್ಷಣ ಅದಕ್ಕೆ ಎಣ್ಣೆ ಹಾಕಿ ಎರಡು ದಿನ ಹಾಗೆಯೇ ಬಿಡಬೇಕು

ಕಬ್ಬಿಣದ ಪಾತ್ರೆ ತೊಳೆದರೆ ನೀರಿನಂಶ ಹೋದ ಬಳಿಕ ಎಣ್ಣೆ ಹಚ್ಚಿಡಬೇಕು

ಕಬ್ಬಿಣದ ಪಾತ್ರೆಗೆ ಸದಾ ನೀರು ಬೀಳದಂತೆ ನೋಡಿಕೊಳ್ಳಬೇಕು

ತುಕ್ಕು ಬರುವುದಕ್ಕೆ ಸ್ವಲ್ಪ ಉಪ್ಪು ಮತ್ತು ನೀರು ಹಾಕಿ ತೊಳೆಯಬಹುದು

ನಿಯಮಿತವಾಗಿ ಬಳಸದೇ ಇದ್ದಾಗ ತುಕ್ಕು ಹಿಡಿಯುವ ಸಾಧ್ಯತೆಯಿರುತ್ತದೆ

ಆದಷ್ಟು ಬಿಸಿ ಎಣ್ಣೆಯನ್ನು ಹಚ್ಚಿದರೆ ತುಕ್ಕು ಹಿಡಿಯುವುದನ್ನು ತಡೆಯಬಹುದು

ಪಾತ್ರೆ ಫಾಸ್ಟ್ ಆಗಿ ತೊಳೆಯಬೇಕೆಂದರೆ ಹೀಗೆ ಮಾಡಿ

Follow Us on :-