ಕ್ಯಾಲ್ಶಿಯಂ ಗುಳಿಗೆ ಹೆಚ್ಚು ತೆಗೆದುಕೊಂಡರೆ ಏನಾಗುತ್ತದೆ

ದೇಹಕ್ಕೆ ವಿಟಮಿನ್ ಅಗತ್ಯ ನಿಜ. ಆದರೆ ಹೆಚ್ಚು ಕಾಲ ಕ್ಯಾಲ್ಶಿಯಂ ಟ್ಯಾಬ್ಲೆಟ್ ತೆಗೆದುಕೊಂಡರೆ ಏನು ಅಡ್ಡಪರಿಣಾಮವಿದೆ ನೋಡಿ.

Photo Credit: Instagram

ಮಲಬದ್ಧತೆ, ಗ್ಯಾಸ್ಟ್ರಿಕ್, ಹೊಟ್ಟೆ ತೊಳೆಸಿದಂತಾಗುವ ಸಾಧ್ಯತೆಯಿದೆ

ರಕ್ತದಲ್ಲಿ ಕ್ಯಾಲ್ಶಿಯಂ ಅಂಶ ಹೆಚ್ಚಾಗಿ ಬಾಯಾರಿಕೆ, ಸುಸ್ತಾಗಬಹುದು

ಕಿಡ್ನಿ ಕಲ್ಲು, ಮೂತ್ರದ ಸಮಸ್ಯೆಗಳು ಬರಬಹುದು

ಹೃದಯದ ರಕ್ತನಾಳಗಳಿಗೆ ತೊಂದರೆಯಾಗಿ ಸಮಸ್ಯೆಯಾಗಬಹದು

ದೇಹದಲ್ಲಿ ಕಬ್ಬಿಣದಂಶವನ್ನು ಕ್ಯಾಲ್ಶಿಯಂ ಹೀರಿ ಅಸಮತೋಲನವಾಗಬಹುದು

ಎಲುಬುಗಳಲ್ಲಿ ನೋವು, ನಾಲಿಗೆ ರುಚಿ ಕಳೆದುಕೊಳ್ಳಬಹುದು

ಗಮನಿಸಿ: ಈ ಮಾಹಿತಿಗಳು ವಿವಿಧ ಮೂಲಗಳಿಂದ ಸಂಗ್ರಹಿಸಿದ್ದಾಗಿದೆ.

ಎಣ್ಣೆ ಬಳಸದೇ ರುಚಿಕರ ಚಟ್ನಿ ರೆಸಿಪಿ

Follow Us on :-