ಎಣ್ಣೆ ಬಳಸದೇ ರುಚಿಕರ ಚಟ್ನಿ ರೆಸಿಪಿ

ಕೆಲವರಿಗೆ ಎಣ್ಣೆ ಪದಾರ್ಥ ಆಗಿ ಬರಲ್ಲ. ಹೀಗಿರುವಾಗ ಎಣ್ಣೆ ಬಳಸದೇ ರುಚಿಕರವಾಗಿ ಚಟ್ನಿ ಮಾಡುವುದು ಹೇಗೆ ಇಲ್ಲಿದೆ ರೆಸಿಪಿ.

Photo Credit: Instagram

ಶೇಂಗಾ ಬೀಜವನ್ನು ಡ್ರೈ ಫ್ರೈ ಮಾಡಿಕೊಳ್ಳಿ

ಈಗ ಇದಕ್ಕೆ ಹಸಿಮೆಣಸು, ಬೆಳ್ಳುಳ್ಳಿ, ಶುಂಠಿ ಸೇರಿಸಿ

ಬಳಿಕ ಕತ್ತರಿಸಿದ ಈರುಳ್ಳಿ ಸೇರಿಸಿ ಬಿಸಿ ಮಾಡಿಕೊಳ್ಳಿ

ಕೊನೆಯಲ್ಲಿ ಉಪ್ಪು ಸೇರಿಸಿಕೊಂಡು ಕಲಸಿಕೊಳ್ಳಿ

ಈಗ ಮಿಕ್ಸಿ ಜಾರ್ ಗೆ ಹಾಕಿ ನೀರು ಹಾಕಿ ನುಣ್ಣಗೆ ರುಬ್ಬಿ

ಕೊನೆಯಲ್ಲಿ ಬೇಕಿದ್ದರೆ ಒಗ್ಗರಣೆ ಕೊಟ್ಟರೆ ಎಣ್ಣೆ ರಹಿತ ಚಟ್ನಿ ರೆಡಿ

ಗಮನಿಸಿ: ಈ ಪಾಕ ವಿಧಾನ ವಿವಿಧ ಮೂಲಗಳಿಂದ ಸಂಗ್ರಹಿಸಲಾಗಿದೆ.

ಚಳಿಗಾಲದಲ್ಲಿ ಈ ಆಹಾರ ಸೇವಿಸಬೇಡಿ

Follow Us on :-